ಚಿಕ್ಕಮಗಳೂರು : 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆಹಿಡಿದ ಉರಗತಜ್ಞ ಅರ್ಜುನ್..!

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ. ಮರಕೋಡು ಗ್ರಾಮದಲ್ಲಿರುವ ಕಾಫಿ ಎಸ್ಟೇಟ್ ನಲ್ಲಿ 12 ಅಡಿ ಉದ್ದವಿರೋ ಬೃಹತ್ ಕಾಳಿಂಗ ಸರ್ಪ ಬೀಡುಬಿಟ್ಟಿತ್ತು.

ಕಳಸದ ಮರಕೋಡು ಎಂಬ ಗ್ರಾಮದ ಎಸ್ಟೇಟ್ 3 ದಿನಗಳಿಂದ ಒಂದೇ ಜಾಗದಲ್ಲಿತ್ತು. ಅರುಣ್ ಎಂಬುವರ ಕಾಫಿತೋಟದಲ್ಲಿದ್ದ ಸರ್ಪವನ್ನು ಉರಗತಜ್ಞ ಅರ್ಜುನ್ ಸೆರೆ ಹಿಡಿದಿದ್ದಾರೆ. ಉರಗತಜ್ಞ ಅರ್ಜುನ್ ಸೆರೆ ಹಿಡಿದು ಕೆರೆಕಟ್ಟೆಯ ಅರಣ್ಯಕ್ಕೆ ಬಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com