WATCH : ರೂಟ್ ‘ಮೈಕ್ ಡ್ರಾಪ್’ ಸೆಲೆಬ್ರೇಶನ್ ಗೆ ಸೇಡು : ರನೌಟ್ ಮಾಡಿ ಸಂಭ್ರಮಿಸಿದ ಕೊಹ್ಲಿ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎಡ್ಜ್ ಬಾಸ್ಟನ್ ಅಂಗಳದಲ್ಲಿ ಬುಧವಾರ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದೆ. ಮೊದಲನೇ ದಿನದಾಟದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, 80 ರನ್ ಗಳಿಸಿ ಆಟವಾಡುತ್ತಿದ್ದ ಜೋ ರೂಟ್ ರನ್ನು ಅದ್ಭುತ ಥ್ರೋ ಮೂಲಕ ರನೌಟ್ ಮಾಡಿದರು. ಬಳಿಕ ರೂಟ್ ಅವರ ಫೇಮಸ್ ‘ಮೈಕ್ ಡ್ರಾಪ್’ ಸಂಭ್ರಮಾಚರಣೆಯ ಅಣಕು ಮಾಡಿ ಕೊಹ್ಲಿ ಸೇಡು ತೀರಿಸಿಕೊಂಡಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಜೋ ರೂಟ್ ಶತಕ ಬಾರಿಸಿ ಗೆಲುವಿಗೆ ಇಂಗ್ಲೆಂಡ್ ಕಾರಣರಾಗಿದ್ದರು. ಈ ವೇಳೆ ರೂಟ್ ತಮ್ಮ ಬ್ಯಾಟನ್ನು ಕೈಯಿಂದ ಕೆಳಬಿಟ್ಟು  ‘ಮೈಕ್ ಡ್ರಾಪ್’ ಸೆಲೆಬ್ರೇಶನ್ ಮಾಡಿದ್ದರು.

Leave a Reply

Your email address will not be published.