WATCH : ಸೈಕಲ್ ಮೇಲೆ ಧೋನಿ ಭಯಾನಕ ಸ್ಟಂಟ್ ಪ್ರದರ್ಶನ..? : ಇದು MSD ಸಾಹಸ..!

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಎಡ್ಜ್ ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಬುದವಾರದಿಂದ ಮೊದಲ ಟೆಸ್ಟ್ ನಡೆಯಲಿದೆ. ಸರಣಿ ಜಯಕ್ಕಾಗಿ ಕೊಹ್ಲಿ ಬಳಗದ ಸದಸ್ಯರು ಹೋರಾಡಲಲಿದ್ದಾರೆ. ಇತ್ತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ನಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿಯ ಮೂಡಿನಲ್ಲಿದ್ದಾರೆ

ಮಂಗಳವಾರ ಧೋನಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದ ಧೋನಿ, ವಿಡಿಯೋದಲ್ಲಿ ಪುಟ್ಟ ಬೈಸಿಕಲ್ ಒಂದರ ಮೇಲೆ ಕುಳಿತು ಸ್ಟಂಟ್ (?!) ಪ್ರದರ್ಶಿಸಿದ್ದಾರೆ. ಆರಂಭದಲ್ಲಿ ಭಯಾನಕ ಸಾಹಸ ಇರಬಹುದೆಂದು ಅನಿಸುತ್ತದೆ, ಆದರೆ ಧೋನಿ ಮೋಜಿಗಾಗಿ ಇದನ್ನು ಮಾಡಿದ್ದಾರೆ. ‘ ಇದು ಕೇವಲ ತಮಾಷೆಗಾಗಿ, ನೀವೂ ಮನೆಯಲ್ಲಿ ಪ್ರಯತ್ನಿಸಿ ‘ ಎಂದು ಬರೆದಿದ್ದಾರೆ.

Just for fun, plz try it at home.

A post shared by M S Dhoni (@mahi7781) on

One thought on “WATCH : ಸೈಕಲ್ ಮೇಲೆ ಧೋನಿ ಭಯಾನಕ ಸ್ಟಂಟ್ ಪ್ರದರ್ಶನ..? : ಇದು MSD ಸಾಹಸ..!

Leave a Reply

Your email address will not be published.