ಮೆಕ್ಸಿಕೋದಲ್ಲಿ ಟೇಕ್ ಆಫ್ ಆದ ಕೆಲ ಕ್ಷಣದಲ್ಲಿ ವಿಮಾನ ಪತನ : ಇಬ್ಬರ ಸ್ಥಿತಿ ಗಂಭೀರ..!

ಮೆಕ್ಸಿಕೋ : ಪ್ರಯಾಣಿಕರನ್ನು ಹೊತ್ತು ಟೇಕ್ ಆಫ್ ಆದ ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿರುವ ಘಟನೆ ಮೆಕ್ಸಿಕೋ ಡ್ಯುರಾಂಗೊದಲ್ಲಿ ನಡೆದಿದೆ. 97 ಮಂದಿ ಪ್ರಯಾಣಿಕರು, 3ಮಂದಿ ಸಿಬ್ಬಂದಿಗಳು ಇದ್ದ ವಿಮಾನ ಅಪಘಾತಕ್ಕೀಡಾಗಿದ್ದಾರೆ.

ವಿಮಾನದಲ್ಲಿ 101 ಮಂದಿ ಇದ್ದು  ಯಾವುದೇ ಸಾವು ಇರಲಿಲ್ಲ ಎಂದು ತಿಳಿದುಬಂದಿದು, ಸುಮಾರು 85 ಜನರು ಗಾಯಗೊಂಡಿದ್ದು ಇಬ್ಬರಿಗೆ ತೀವ್ರ ಗಂಬೀರ ಸ್ಥಿತಿಯಲ್ಲಿದ್ದಾರೆ ಎಂದು ವರಿದಿಯಿಂದ ತಿಳಿದುಬಂದಿದೆ. 

ವಿಮಾನ ಟೇಕ್​ ಆಫ್​ ಆಗುತ್ತಿದ್ದಂತೆ ವಿಮಾನದಲ್ಲಿ ಹಿಂಬದಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿದೆ. ಮಳೆ ಹಾಗೂ ಸಿಡಿಲಿನಿಂದ ವಿಮಾನಯಾನಕ್ಕೆ ಅಡ್ಡಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

One thought on “ಮೆಕ್ಸಿಕೋದಲ್ಲಿ ಟೇಕ್ ಆಫ್ ಆದ ಕೆಲ ಕ್ಷಣದಲ್ಲಿ ವಿಮಾನ ಪತನ : ಇಬ್ಬರ ಸ್ಥಿತಿ ಗಂಭೀರ..!

Leave a Reply

Your email address will not be published.

Social Media Auto Publish Powered By : XYZScripts.com