ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ.2ಕ್ಕೆ ಬಂದ್ ಗೆ ಕರೆ : ನಮ್ಮ ಬೆಂಬಲವಿಲ್ಲವೆಂದ ವಿವಿಧ ಸಂಘಟನೆಗಳು..

ಹುಬ್ಬಳ್ಳಿ : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2ರಂದು ಬಂದ್ ಗೆ ಕರೆ ನೀಡಿದ್ದಾರೆ. ಆದರೆ ಈ ಬಂದ್ ಗೆ ನಮ್ಮ ಬೆಂಬಲವಿಲ್ಲವೆಂದು ಉತ್ತರ ಕರ್ನಾಟಕದ ವಿವಿಧ ಸಂಘಟನೆಗಳು ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹಲವಾರು ಸಂಘಟನೆಗಳು ಭಾಗಿಯಾಗಿದ್ದು, ಕಳಸಾ ಸಮನ್ವಯ ಸಮಿತಿ. ರೈತ ಪರ ಸಂಘಟನೆಳು ಆಟೋಚಾರಕರ ಸಂಘಟನೆ ಇನ್ನಿತರ ವಿವಿಧ ಸಂಘಟನೆಗಳು ಸೇರಿ ಪ್ರತ್ಯೇಕ ರಾಜ್ಯ  ಆಗ್ರಹಿಸಿ ನಾವು ಬಂದ್ ಗೆ ಬೆಂಬಲ್ಲ ನೀಡುವುದಿಲ್ಲ ಎಂದು ನೀಡುವುದಿಲ್ಲ ಆದರೆ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದರೆ. ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯೇಕ ರಾಜ್ಯ ಕೂಗಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದ್ದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಘಟನೆಗಳು,  ಪ್ರತ್ಯೇಕ ರಾಜ್ಯದ ಕೂಗು ಎತ್ತಿರುವ ಜನಪ್ರತಿನಿಧಿಗಳು ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಅನ್ನೋದನ್ನ ಮನವರಿಕೆ ಮಾಡಿಕೊಳ್ಳಲಿ. ಪ್ರತ್ಯೇಕ ರಾಜ್ಯವಾದರೇ ಉತ್ತರ ಕರ್ನಾಟಕ ಅಭಿವೃದ್ದಿ ಸಾಧ್ಯವಿಲ್ಲ. ಜನಪ್ರತಿನಿಧಿಗಳು ಅಖಂಡ ಕರ್ನಾಟಕ ಅಭಿವೃದ್ದಿಗೆ ಶ್ರಮಿಸಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

One thought on “ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ.2ಕ್ಕೆ ಬಂದ್ ಗೆ ಕರೆ : ನಮ್ಮ ಬೆಂಬಲವಿಲ್ಲವೆಂದ ವಿವಿಧ ಸಂಘಟನೆಗಳು..

 • July 31, 2018 at 2:32 AM
  Permalink

  Ethereum (ETH) is an exciting blockchain network, that presented in 2015, which applied as a cryptocurrency. It has the second greatest market capitalization of all the cryptocurrencies, though it’s a faraway second to Bitcoin which is 19 times larger.. Although Bitcoin was developed as a currency, to be used like regular money, Ethereum is simultaneously a platform and programming language that can be used to build and run applications on. As such, Ethereum has different purposes.

  Miners, who give computing power either towards the creation of new blocks or the processing of transactions, are compensated with new crypto-tokens called ether. Ether can be traded and used to run applications. As a tradable tool, Ethereum has done well and has grown into the biggest altcoin on the market. Ethereum units can be bought or sold against other cryptocurrencies or fiat currencies like the USD or the EUR.

  source web page in hexatra

  Reply

Leave a Reply

Your email address will not be published.

Social Media Auto Publish Powered By : XYZScripts.com