WATCH : ದರ್ಶನ್ ಜೊತೆ ಮುಗ್ಧ ಪ್ರಾಣಿಯಂತೆ ವರ್ತಿಸಿದ ವ್ಯಾಘ್ರ ಹುಲಿ : ವಿಡಿಯೋ ವೈರಲ್

ಮೈಸೂರು : ದರ್ಶನ್ ಕರೆದೋಡನೆ ದತ್ತು ಪುತ್ರ ಹುಲಿರಾಯಾ  ಓಡಿ ಬಂದು ದರ್ಶನ ಜೊತೆ ಕೆಲ ಕಾಲ ಸನ್ನೇ ಮೂಲಕ ಮುಗ್ಧ ಪ್ರಾಣಿಯಂತೆ ವರ್ತಿಸಿರುವ ಘಟನೆ ಮೈಸೂರಿನ ಮೃಗಾಲಯದಲ್ಲಿ ಕಂಡುಬಂದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನಗೆ ಪ್ರಾಣಿಗಳೇಂದರೆ ಎಲ್ಲಿಲ್ಲದ ಪ್ರೀತಿ ಅದರಲ್ಲು ಕುದುರೆಯೆಂದರೆ ದಚ್ಚುಗೆ ಪಂಚಪ್ರಾಣ.  ನಿನ್ನೆ ಹುಲಿ ದಿನಾಚರಣೆ ಹಾಗೂ ಯುವ ಸಂಘಟನೆ ಕಾರ್ಯಕ್ರಮಕ್ಕೆ ಮೈಸೂರಿಗೆ ನಟ  ದರ್ಶನ್ ತಮ್ಮ ಮಗನೊಂದಿಗೆ ಆಗಮಿಸಿದ್ದು, ಅಲ್ಲಿ 6ವರ್ಷಗಳ ಹಿಂದೆ ಹುಲಿಯನ್ನು ದಚ್ಚು ದತ್ತು  ಪಡೆದಿದ್ದರು. ಮಗನ ಜೊತೆಯಲ್ಲೇ ತೆರಳಿ ಹುಲಿ ಜೊತೆ ಕಾಲಕಳೆದ ಚಾಲೇಂಜಿಂಗ್. ವ್ಯಾಘ್ರಾ ಹುಲಿ ದಚ್ಚು ಜೊತೆ ಮುಗ್ಧ ಪ್ರಾಣಿಯಂತೆ ವರ್ತಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಮೈಸೂರಿನ ಮೃಗಾಲಯಕ್ಕೆ ಬೇಟಿ ನೀಡಿದ  ಹುಲಿಯೊಂದಿಗೆ ಕಾಲ ಕಳೆದ ಚಾಲೇಂಜಿಂಗ್ ಸ್ಟಾರ್ ದರ್ಶನ, ದತ್ತು ತೆಗೆದುಕೊಂಡಿದ ಹುಲಿಗೆ ತಮ್ಮ ಮಗಪುತ್ರ ವಿನೀಶ್ ಹೆಸರನ್ನೆ ಇಟ್ಟು ಹಾರೈಕೆ ಮಾಡುತ್ತಿದ್ದಾರೆ. ಇವರಲ್ಲಿ ಯಾರು ದೊಡ್ಡ ಹುಲಿ ಎಂಬ ದರ್ಶನ ಮಗನ ಪ್ರಶ್ನೆಗೆ ನೀನೆ ದೊಡ್ಡವನು ಕಣೋ ಎಂದು ತಮಾಷೆ ಮಾಡಿದ್ದರು. ದರ್ಶನ್ ಹುಲಿ ಜೊತೆ ಇದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

 

 

Leave a Reply

Your email address will not be published.

Social Media Auto Publish Powered By : XYZScripts.com