ಬಿಗ್ ಬಾಸ್ – 6 ನಲ್ಲಿ ನೀವೂ ಭಾಗವಹಿಸಬೇಕಾ..? ಇಲ್ಲಿದೆ ನೋಡಿ ಸೂಪರ್ ಚಾನ್ಸ್…

ಬೆಂಗಳೂರು : ಕನ್ನಡಿಗರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ಬಿಗ್​ಬಾಸ್​ ಇದೀಗ ಮತ್ತೆ ಬರ್ತಾಯಿದೆ.  ಬಿಗ್​ಬಾಸ್​ ಆರನೇ ಸೀಸನ್​ಗೆ ಸ್ಪರ್ಧಿಗಳ ಆಯ್ಕೆ ಶುರುವಾಗಿದ್ದು,  ಈ ಬಾರಿಯೂ ಸೆಲಿಬ್ರಿಟಿಗಳ ಜತೆ ಸಾಮಾನ್ಯ ಜನರು ಬಿಗ್​ಬಾಸ್ ಮನೆಯ ಪ್ರವೇಶ ಮಾಡಬಹುದಾಗಿದೆ. ಎಲ್ಲರಿಗೂ ಬಿಗ್​ಬಾಸ್​ ಮನೆಯ ಬಾಗಿಲು ತೆರೆದಿದ್ದು, ಕಳೆದ ಸೀಸನ್​ನಂತೆ ಈ ಬಾರಿಯೂ ಕೂಡ ಸೆಲಿಬ್ರಿಟಿಗಳು ಹಾಗೂ ಸಾಮಾನ್ಯ ಸ್ಪರ್ಧಿಗಳ ಸಮಾಗಮವಾಗಲಿದ್ದಾರೆ.

ನಿಮಗೂ ಬಿಗ್​ಬಾಸ್​ ಸ್ಪರ್ಧಿಯಾಗುವ ಆಸೆಯಿದ್ದರೆ,  ನೀವು ಬಿಗ್​ಬಾಸ್ ಮನೆಗೆ ಹೋಗಬೇಕಂದ್ರೆ ಈಗಲೇ ಈ ‘https://www.voot.com/biggboss-kannada’ ಲಿಂಕ್ ನ್ನು  ಕ್ಲಿಕ್ ಮಾಡಿ, ಅಲ್ಲಿ ತೆರೆದುಕೊಳ್ಳುವ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಅದರ  ಜತೆ ನಿಮ್ಮ ಕುರಿತಾದ ಮೂರು ನಿಮಿಷದ ವಿಡಿಯೋ ಕಳುಹಿಸಿ. ಇದು 50 ಎಂಬಿ ಗಿಂತ ಕಡಿಮೆ ಇರಬೇಕು.

 

4 thoughts on “ ಬಿಗ್ ಬಾಸ್ – 6 ನಲ್ಲಿ ನೀವೂ ಭಾಗವಹಿಸಬೇಕಾ..? ಇಲ್ಲಿದೆ ನೋಡಿ ಸೂಪರ್ ಚಾನ್ಸ್…

Leave a Reply

Your email address will not be published.