ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನಾನು ಕೈಜೋಡಿಸುತ್ತೇನೆ : ಶ್ರೀರಾಮುಲು

ಬಳ್ಳಾರಿ : ಉತ್ತರ ಕನ್ನಡ ಜನ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ, ನಾನು ಕೂಡ ಹೋರಾಟಕ್ಕೆ ಕೈ ಜೋಡಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ  ಮಾತನಾಡಿದ ಶ್ರೀರಾಮುಲು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ, ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಹೋರಾಟದ ಕೂಗಿಗೆ ಕಿಚ್ಚು ಹಚ್ಚಿದ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳಲು ಸಿದ್ಧ,  ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಮಾದರಿಯಲ್ಲಿ  ಹೋರಾಟ ನಡೆಸಬೇಕಾಗುತ್ತದೆ. ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ  ಎಂದಿದ್ದಾರೆ.

ಇನ್ನ ಈ ವೇಳೆ ಸಿಎಂ ಬಗ್ಗೆ ಮಾತನಾಡಿದ ಶ್ರೀರಾಮುಲು, ಸಿಎಂ ಅಖಂಡ ಕರ್ನಾಟಕ ಉಳಿಸಬೇಕು, ನಾವು ಮುಂದೆ ಹೆಜ್ಜೆ ಇಟ್ಟರೇ, ಹಿಂದೆ ಸರಿಯೋಲ್ಲ, ಸರಕಾರ ನಿಷ್ಕ್ರಿಯ ಸರಕಾರ ಇದಾಗಿದೆ, ಹಾಸನ, ರಾಮನಗರ, ಮಂಡ್ಯಕ್ಕೆ ಮಾತ್ರ ಕೊಡುಗೆ ನೀಡುತ್ತಿದ್ದಿರಿ, ನೀವು 6 ಕೋಟಿ ಕನ್ನಡಿಗರ ಸಿಎಂ, ಉತ್ತರ ಕರ್ನಾಟಕವನ್ನು ಅನ್ಯಾಯ ಮಾಡ್ತಾ ಇದ್ದಿರಿ, ಬೆಂಗಳೂರು ಹೊರತುಪಡಿಸಿ, ಆ ಭಾಗ ಬಿಟ್ಟರೇ, ಬೇರೆ ಕಡೆ ಎಲ್ಲಿ ನಿಮ್ಮ ಪ್ರವಾಸ ಮಾಡ್ತಿದ್ದಿರಿ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಸಿಎಂ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ, ಇಂತಹ ಸಮಯದಲ್ಲಿ ಅಪಮಾನ ಮಾಡಬೇಡಿ ನಾನು ಕೂಡ ಹೋರಾಟಕ್ಕೆ ಕೈ ಜೋಡಿಸುವೆ, ನಾವು ಮುಂದೆ ಹೆಜ್ಜೆ ಇಟ್ಟರೇ, ಹಿಂದೆ ಸರಿಯೋಲ್ಲ. ನಾನು ಕೂಡ ಹೋರಾಟಕ್ಕೆ ಕೈ ಜೋಡಿಸುವೆ.  ಹಿಟ್ಲರ್ ಧೋರಣೆ ಬೀಡಿ, ಪತ್ರಕರ್ತರನ್ನು ತಡೆಯಲು ಸೇನೆ ನಿಯೋಜನೆ ಮಾಡಿದ್ದಾರೆ ಉತ್ತರ ಕರ್ನಾಟಕಕ್ಕೆ ನನ್ನ ವೈಯುಕ್ತಿಕ ಬೆಂಬಲವಿದೆ ಎಂದು ಸಿಎಂ ವಿರುದ್ದ  ಮೊಳಕಾಲ್ಮೂರು ಶಾಸಕ ರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಿಎಂ ಎಚ್ಡಿಕೆಯವರು ಪದೇ, ಪದೇ ಉತ್ತರ ಕರ್ನಾಟಕ ಜನ ಹಾಗೂ ರೈತರನ್ನು ಕೆಣಕುತ್ತಿದ್ದಾರೆ. ಕೊಪ್ಪಳದ ರೈತ ಸಾಲ ಮನ್ನಾ ಮಾಡಬೇಕು ಎಂದು ಹೋರಾಟ ಮಾಡಿದರೆ, ಸಮಾಧಾನವಾಗಿ ಉತ್ತರ ನೀಡಬೇಕು ಅದನ್ನು ಬಿಟ್ಟು‌ ಜನ್ರಿಗೆ ಮತವನ್ನು ಹಣ, ಜಾತಿಗಾಗಿ ಮಾರಿಕೊಂಡಿದ್ದಿರಿಬೇಕೆಂದು ಹೇಳ್ತಿರಿ, ಅದನ್ನು ಬಿಟ್ಟು‌ ಜನ್ರಿಗೆ ಮತವನ್ನು ಹಣ, ಜಾತಿಗಾಗಿ ಮಾರಿಕೊಂಡಿದ್ದಿರಿಬೇಕು.

 

 

 

 

Leave a Reply

Your email address will not be published.