ಜನಾರ್ದನ ರೆಡ್ಡಿಯನ್ನು ದೂರ ಇಟ್ಟಿದ್ದಕ್ಕೇ BJP ಅಧಿಕಾರ ಕಳೆದುಕೊಂಡಿದೆ : ಸೋಮಶೇಖರ್ ರೆಡ್ಡಿ

ಬಳ್ಳಾರಿ : ಬಳ್ಳಾರಿಯಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರಾದ ಸೋಮಶೇಖರ್ ರೆಡ್ಡಿ ಅವರು ಹೇಳಿಕೆ ನೀಡಿದ್ದಾರೆ. ‘ ಜನಾರ್ದನ ರೆಡ್ಡಿಯನ್ನು ದೂರ ಇಟ್ಟ ಕಾರಣದಿಂದಲೇ ಬಿಜೆಪಿ, ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನರ ಅಭಿಪ್ರಾಯವಾಗಿದ್ದು, ಅದನ್ನು ನಾನು ಹೇಳಿದ್ದೇನೆ ‘ ಎಂದಿದ್ದಾರೆ.

‘ ನಿನ್ನೆ ರೆಡ್ಡಿ ಸಮಾವೇಶದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿತ್ತು. ಜನರ ಅಭಿಪ್ರಾಯ ಹೀಗಿರುವಾಗ ಅದನ್ನು ಒಪ್ಪಬೇಕಲ್ವಾ ? ಜನರು ಹೇಳಿದ್ದನ್ನು ನಾನು ಹೇಳಿದ್ದೇನೆ . ಇದರಲ್ಲಿ ನನ್ನದೇನು ಇಲ್ಲ ‘ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com