Cricket : ‘ಬಾರ್ಮಿ ಆರ್ಮಿ’ ಯಿಂದ ಕೊಹ್ಲಿಗೆ ‘ವರ್ಷದ ಅಂತರಾಷ್ಟ್ರೀಯ ಆಟಗಾರ’ ಪ್ರಶಸ್ತಿ

ಇಂಗ್ಲೆಂಡಿನ ಜನಪ್ರಿಯ ಫ್ಯಾನ್ ಕ್ಲಬ್ ಬಾರ್ಮಿ ಆರ್ಮಿ,  ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ 2017 ಹಾಗೂ 2018ನೇ ಸಾಲಿನ ‘ ವರ್ಷದ ಅಂತರಾಷ್ಟ್ರೀಯ ಆಟಗಾರ ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತ ಹಾಗೂ ಎಸ್ಸೆಕ್ಸ್ ತಂಡಗಳ ನಡುವೆ 4 ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಮೊದಲ ದಿನದಾಟ ಮುಗಿದ ನಂತರ ಮೈದಾನದಲ್ಲಿ ಕೊಹ್ಲಿಗೆ ಈ ಪ್ರಶಸ್ತಿ ನೀಡಲಾಗಿದೆ.

ವಿರಾಟ್ ಕೊಹ್ಲಿ ‘ಇಂಟರ್ ನ್ಯಾಷನಲ್ ಪ್ಲೇಯರ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಪೋಸ್ಟ್ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com