ಗುಜರಾತ್ : ಹಾರ್ದಿಕ್ ಪಟೇಲ್ ಗೆ 2 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್ : ಶೀಘ್ರವೇ ದೊರೆತ ಜಾಮೀನು

ಗುಜರಾತ್ : 
2015ರಲ್ಲಿ ಪಟೇಲ್​ ಸಮುದಾಯದ ಮೀಸಲು ಹೋರಾಟದ ವೇಳೆ ವಿಸ್ನಗರದಲ್ಲಿರುವ  ಬಿಜೆಪಿ ಶಾಸಕ ಋಷಿಕೇಶ್​ ಪಟೇಲ್ ಕಚೇರಿ ಮೇಲೆ ದಾಳಿ ಮಾಡಿ, ಧ್ವಂಸಗೊಳಿಸಿರುವ ಆರೋಪ, ಇದಾದ ಸ್ವಲ್ಪ ಹೊತ್ತಿಗೆ 
ಅಲ್ಲದೆ ಎಲ್ಲ ಅಪರಾಧಿಗಳಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದು, ಶಿಕ್ಷೆ ಅಲ್ಲದೇ 50,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಹಾರ್ದಿಕ್‌ ಮಾತ್ರವಲ್ಲದೇ ಆತನ ಸಹಚರರಾದ ಲಾಲ್ಜೀ ಪಟೇಲ್‌ ಹಾಗು ಅಂಬಾಲಾಲ್‌ ಪಟೇಲ್‌ ಸಹ ತಪ್ಪಿತಸ್ಥರೆಂದು ಕಂಡುಬಂದಿದ್ದು, ಅವರಿಗೂ ಎರಡು ವರ್ಷಗಳ ಶಿಕ್ಷೆ ಹಾಗು 50,000ರು ದಂಡ ವಿಧಿಸಲಾಗಿದೆ.

One thought on “ಗುಜರಾತ್ : ಹಾರ್ದಿಕ್ ಪಟೇಲ್ ಗೆ 2 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್ : ಶೀಘ್ರವೇ ದೊರೆತ ಜಾಮೀನು

Leave a Reply

Your email address will not be published.