ಚಾಮರಾಜನಗರ : ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವು..

ಬೈಕ್ ಗೆ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

ದೊಡ್ಡಿದುವಾಡಿ ಗ್ರಾಮದ ಮ ಲ್ಲೇಶ್(22) ಮೃತ ದುರ್ದೈವಿ. ಮಲ್ಲೇಶ್ ದೊಡ್ಡಿಂದುವಾಡಿ ಗ್ರಾ ಮದಿಂದ ಕೊಳ್ಳೇಗಾಲಕ್ಕೆ ಬರು ತ್ತಿದ್ದ ಸಂದರ್ಭದಲ್ಲಿ ಕೊಳ್ಳೇಗಾ ಲದಿಂದ ಮಲೆ ಮಹದೇಶ್ವರಬೆ ಟ್ಟಕ್ಕೆ ಹೋಗುತ್ತಿದ್ದ ಮಲೆ ಮಹ ದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿ ಕಾರದ ಬಸ್ ಮಧುವನಹಳ್ಳಿ ಬಳಿ ಬೈಕ್ ಗೆ ಡಿಕ್ಕಿಹೊಡೆದ ಪರಿ ಣಾಮ ಬೈಕ್ ಸವಾರ ಮಲ್ಲೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com