ಸಮಂತಾ ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಲು ಕಾರಣವಾದರೂ ಏನು…?

ಹೈದರಾಬಾದ್ :  ತೆಲುಗಿನ ಖ್ಯಾತ ನಿರ್ದೇಶಕ  ರಾಜಮೌಳಿ ಆಫರ್ ಕೊಟ್ರೆ ಯಾರು ಅಗೋದಿಲ್ಲ ಅಂತ ಹೇಳಲ್ಲ ಅದರೆ ಮನಂ ಬೆಡಗಿ ಸಮಂತಾ ರಾಜಮೌಳಿ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದಾರೆ. Related image

ಇತ್ತಿಚೇಗಷ್ಟೇ ನಟ ನಾಗಚೈತನ್ಯ ಜೊತೆ ಮದುವೆ ಮಾಡಿಕೊಂಡಿದ್ದ ಸಮಂತಾ ಈಗ ಮಗು ಪಡೆಯಬೇಕೆಂಬ ಇಚ್ಚೆಯಲ್ಲಿದ್ದಾರಂತೆ, ಈ ಕಾರಣದಿಂದಾಗಿ  ರಾಜಮೌಳಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿಸುಬಂದಿದೆ. ಅಂದಹಾಗೆ ರಾಜಮೌಳಿ ನಟ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

Related image

ಯೂ ಟರ್ನ್’ ತೆಲುಗು ರೀಮೇಕ್‍ ನಲ್ಲಿ ನಟಿ ಸಮಂತಾ ನಟಿಸುತ್ತಿದ್ದು, ಸಿನಿಮಾದ  ಫಸ್ಟ್ ಲುಕ್ ಔಟ್ ಆಗಿದ್ದು. ಸಖತ್ ಸದ್ದು ಮಾಡ್ತಿದೆ. ಸೆಪ್ಟೆಂಬರ್ 13 ರಂದು ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ

Leave a Reply

Your email address will not be published.

Social Media Auto Publish Powered By : XYZScripts.com