ಮೈಸೂರು : ಗಾಯಗೊಂಡ ಕೆಳಬಿದ್ದ ಅಪರೂಪದ ಬಿಳಿ ಗೂಬೆ ರಕ್ಷಣೆ : ಪ್ರಗತಿ ಪ್ರತಿಷ್ಠಾನದಲ್ಲಿ ಚಿಕಿತ್ಸೆ

ಮೈಸೂರಿನಲ್ಲಿ ಅಪರೂಪದ ಬಿಳಿಗೂಬೆಯ ರಕ್ಷಣೆ ಮಾಡಲಾಗಿದೆ. ಮೈಸೂರಿನ‌ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ ಅಪರೂಪದ ಕಾಡು ಗೂಬೆ ಪತ್ತೆಯಾಗಿದೆ. ಮೂರು ವರ್ಷದ ಒಂದು ಅಡಿ ಕಾಡು ಗೂಬೆಯ ( ಬಿಳಿ ಗೂಬೆ- borl owl) ಎಡ ಭಾಗದ ಕಣ್ಣಿಗೆ ಪೆಟ್ಟು ಬಿದ್ದಿದ್ದು, ಎಡ ಭಾಗದ ರೆಕ್ಕೆ ಮುರಿತಕ್ಕೊಳಗಾಗಿದೆ.

ವಿದ್ಯುತ್ ಕಂಬದ ಮೇಲೆ ಕುಳಿತಿದ್ದಾಗ ಈ ಅವಘಡ ನಡೆದಿದ್ದು, ಡಾ.ಅಜಯ್ ಜೈನ್ ಅವರು ಬಿಳಿಗೂಬೆಯನ್ನು ರಕ್ಷಣೆ ಮಾಡಿದ್ದಾರೆ. ವಿದ್ಯಾರಣ್ಯಪುರಂನಲ್ಲಿರುವ ಪ್ರಗತಿ ಪ್ರತಿಷ್ಠಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್ ಸ್ಪರ್ಶದಿಂದ ಕುಸಿದು ಬಿದ್ದ ಬಿಳಿಗೂಬೆ

Leave a Reply

Your email address will not be published.

Social Media Auto Publish Powered By : XYZScripts.com