ನನಗೆ ಆಷಾಢ, ಅಮಾವಾಸ್ಯೆ, ಪೌರ್ಣಿಮೆ ಎಲ್ಲವೂ ಒಳ್ಳೆಯ ದಿನವೇ : ಜಿ.ಟಿ ದೇವೇಗೌಡ

ಸಚಿವರುಗಳು ಆಷಾಢದಲ್ಲಿ ಅಧಿಕೃತ ನಿವಾಸಕ್ಕೆ ಹೋಗದ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಿ.ಟಿ ದೇವೇಗೌಡ ‘ ನನಗೆ ಆಷಾಢ, ಅಮಾವಾಸ್ಯೆ, ಪೂರ್ಣಮಿ ಎಲ್ಲವು ಒಳ್ಳೆ ದಿನವೇ ‘ ಎಂದು ಹೇಳಿದ್ದಾರೆ. ‘ ನಾನು ಯಾವಾಗಾ ಬೇಕಾದ್ರು ಅಧಿಕೃತ ನಿವಾಸಕ್ಕೆ ಹೋಗ್ತಿನಿ. ಶುಭ ಕಾರ್ಯಕ್ಕೆ ಎಲ್ಲವು ಒಳ್ಳೆ ದಿನ ‘ ಎಂದು ಹೇಳಿದ್ದಾರೆ.

‘ ಆದ್ರೆ ನನಗೆ ಇನ್ನು ಮನೆಯನ್ನೆ ಕೊಟ್ಟಿಲ್ಲ. ಸರ್ಕಾರ ನನಗೆ ಮನೆ ನಿಯೋಜನೆ ಮಾಡಿದ್ರೆ ಮಂಗಳವಾರವೇ ಮನೆಗೆ ಹೋಗ್ತಿನಿ‌ ‘ ಎಂದು ಮೈಸೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com