ಮರಾಠಿ ​ಮೊದಲ ಸೀಸನ್ ಬಿಗ್​ಬಾಸ್ ಕಿರೀಟ ಮುಡಿಗೇರಿಸಿಕೊಂಡ ಮೇಘಾ..

ಹೌದು, ಇದೇ ಮೊದಲ ಬಾರಿಗೆ ಮರಾಠಿಯಲ್ಲಿ ಪ್ರಾರಂಭವಾಗಿದ್ದ ಬಿಗ್​ಬಾಸ್​ ರಿಯಾಲಿಟಿ ಶೋ ಮುಕ್ತಾಯವಾಗಿದ್ದು,  ನಿನ್ನೆ ಅದ್ಧೂರಿಯಾಗಿ ನಡೆದ ಗ್ರ್ಯಾಂಡ್​ ಫಿನಾಲೆಯಲ್ಲಿ ಮೇಘಾ ಬಿಗ್​ಬಾಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಫೈನಲ್​ನಲ್ಲಿ ಐವರು ಸ್ಪರ್ಧಿಗಳಿದ್ದರು. ಇವರನ್ನು ಹಿಂದಿಕ್ಕಿದ ಮೇಘಾ ಮೊದಲ ಸೀಸನ್​ಗೆ ಬಿಗ್​ಬಾಸ್​ ವಿನ್ನರ್ ಆದ್ರು. ಇನ್ನು ಮೊದಲ ಸೀಸನ್​ನ್ನು ಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್  ನಿರೂಪಣೆ ಮಾಡಿದ್ರು.

Leave a Reply

Your email address will not be published.