pic inside : ರಿಲೀಸ್ ಆಯ್ತು ತೆಲುಗಿನ ‘ಯು ಟರ್ನ್’ ಸಿನಿಮಾದ ಫಸ್ಟ್ ಲುಕ್….!

ಇನ್ನ ಕನ್ನಡದ ಯುಟರ್ನ್​ ಸಿನಿಮಾ ನಿರ್ದೇಶಿಸಿದ್ದ ಪವನ್ ಕುಮಾರ ತೆಲುಗು ಹಾಗೂ ತಮಿಳಿನಲ್ಲಿ ಕೂಡಾ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್​​​​​​​​​​​ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ಸಮಂತಾ ಅಕ್ಕಿನೇನಿ ಮಾಡುತ್ತಿದ್ದು,  ಸಿನಿಮಾ ಶೇ. 80 ರಷ್ಟು ಶೂಟಿಂಗ್ ಮುಗಿದಿದೆ.  ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಇನ್ನು ಸೆಪ್ಟೆಂಬರ್ 13 ರಂದು ಸಿನಿಮಾ ರಾಜ್ಯದ್ಯಾಂತ ಬಿಡುಗಡೆಯಾಗಲಿದೆ.

Related imageImage result for telugu u turn

Leave a Reply

Your email address will not be published.

Social Media Auto Publish Powered By : XYZScripts.com