ಪ್ರಿಯಾಂಕ ಚೋಪ್ರ ತಮ್ಮ ಹುಟ್ಟುಹಬ್ಬಕ್ಕೆ ಧರಿಸಿದ ಬಟ್ಟೆಯ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ…!

ಮುಂಬೈ : ದೀನೆ ದೀನೆ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುವ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ. ಸದ್ಯ ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ನಲ್ಲೂ ನಟಿ ಪ್ರಿಯಾಂಕ ಚೋಪ್ರ ಅವರದ್ದೇ ಸುದ್ದಿಯಾಗಿದೆ.

ಪ್ರಿಯಾಂಕ ಕುರಿತು ಹೊಸ ಸುದ್ದಿ ಏನಂದ್ರೆ, ಅವರ ಹುಟ್ಟುಹಬ್ಬಕ್ಕೆ ಧರಿಸಿದ್ದ ಬಟ್ಟೆಯ ಬೆಲೆ..! ಇದು ಬಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಹುಟ್ಟು ಹಬ್ಬದ ಸಂಭ್ರಮಾಚರಣೆ ವೇಳೆ ಹೊಸ ಬಟ್ಟೆಯನ್ನು ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ 1,86,660 ರೂಪಾಯಿಯಂತೆ. ಈ ಕಾರಣದಿಂದಲೇ ಪ್ರಿಯಾಂಕ ದೀನೆ ದೀನೆ ಸುದ್ದಿಯಲ್ಲಿರುತ್ತಾರೆ.

Related image

ಇತ್ತೀಚೆಗಷ್ಟೇ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕ ತಮ್ಮ ಕೈಯಲ್ಲಿ ಪರ್ಸವೊಂದನ್ನು ಹಿಡಿದಿದ್ದರು. ಆ ಪರ್ಸ್ ಎಲ್ಲರ ಗಮನ ಸೆಳೆದಿತ್ತು. ಕಾರಣ ಅದರ ಬೆಲೆಯಿಂದ ಒಂದು ಸಣ್ಣ ಕಾರನ್ನೇ ಖರೀದಿಸಬಹುದಾಗಿತ್ತು!

Leave a Reply

Your email address will not be published.

Social Media Auto Publish Powered By : XYZScripts.com