ಕೋಲಾರ : ಗೋಮಾಳ ಜಮೀನು ತೆರವಿಗೆ ಬಿಜಿಎಂಎಲ್ ನಿರ್ಧಾರ : ಗ್ರಾಮಸ್ಥರಿಂದ ಪ್ರತಿಭಟನೆ

ಕೋಲಾರ : ಗೋಮಾಳ ಜಮೀನಿನಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಮುಂದಾಗಿ ನಂತ್ರ ಜಮೀನು ತಮ್ಮದೇ ಎಂದು ಪಟ್ಟು ಹಿಡಿದ ಮಾಜಿ ಜಿ.ಪಂ ಸದಸ್ಯರನ್ನು ವಿರುದ್ಧ ಒತ್ತುವರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದ  ಗ್ರಾಮಸ್ಥರು ಪ್ರತಿಭಟನೆ ನಡಿಸುತ್ತಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ಇರುವ ಗೋಮಾಳದಲ್ಲಿ ತಮ್ಮ ಜಮೀನು ಇದೇ ಎಂದು ತೆರವುಗೊಳಿಸಲು  ಬಿಜಿಎಂಎಲ್ ಮುಂದಾಗಿದ್ದ. ಈ  ಕಾರಣ   ಗುಡಿಸಲು ವಾಸಿಗಳು ಅಂಬೇಡ್ಕರ್ ಭಾವಚಿತ್ರವಿರಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಕಂದಾಯ ಇಲಾಖೆ ನಿರ್ಲಕ್ಷ್ಯವೇ ಇದಕ್ಕೆ  ಕಾರಣವೆಂದು ಆರೋಪ ಕೇಳಿಬಂದಿದ್ದು.

ಗೋಮಾಳ ರಕ್ಷಿಸಿ ವಸತಿ ಹೀನರಿಗೆ ಜಮೀನು ನೀಡಲು ಸ್ಥಳೀಯರ ಒತ್ತಾಯಿಸುತ್ತಿದ್ದು, ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One thought on “ಕೋಲಾರ : ಗೋಮಾಳ ಜಮೀನು ತೆರವಿಗೆ ಬಿಜಿಎಂಎಲ್ ನಿರ್ಧಾರ : ಗ್ರಾಮಸ್ಥರಿಂದ ಪ್ರತಿಭಟನೆ

Leave a Reply

Your email address will not be published.

Social Media Auto Publish Powered By : XYZScripts.com