ತುಮಕೂರು : ಭೀಕರ ಕಾರು ಅಪಘಾತ : ಚಿತ್ರದುರ್ಗ RTO ಸ್ಥಳದಲ್ಲೇ ಸಾವು..

ತುಮಕೂರು : ಶಿರಾ ತಾಲೂಕಿನ ತಾವರೆಕೆರೆ ಬಳಿ ಕಾರು ಅಪಘಾತ ಸಂಬವಿಸಿದ್ದು, ಚಿತ್ರದುರ್ಗದ ಆರ್ ಟಿಒ ದೇವರಾಜು(೫೦) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕಾರಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಶಿರಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

ಶಿರಾಗೆ ಆಗಮಿಸಿ ಹಿಂದಿರುಗುವಾಗ ನಡೆದ ದುರ್ಘಟನೆ ನಡೆದಿದ್ದು, ಕಾರಿಗೆ ಹಿಂದಿನಿಂದ ಮತ್ತೊಂದು ವಾಹನ‌ ಡಿಕ್ಕಿ ಹೊಡೆದಿರುವ ಶಂಕೆಯಿದೆ. ಡಿಕ್ಕಿ ರಭಸಕ್ಕೆ ಡಿವೈಡರ್ ಗೆ ಹೊಡೆದು ಅಪಘಾತ ಸಂಭವಿಸಿದೆ. ತಾವರೆಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com