ಕೊಡಗು : ಮಡಿಕೇರಿ ಹೊರವಲಯದಲ್ಲಿ ಇದ್ದಕಿದ್ದಂತೆ ಬಿರುಕು ಬಿಟ್ಟ ಭೂಮಿ : ಸ್ಥಳೀಯರಲ್ಲಿ ಆತಂಕ

ಕೊಡಗು : ಮಡಿಕೇರಿ ಹೊರವಲಯದಲ್ಲಿ ಭೂಮಿ ಇದ್ದಕಿದ್ದಂತೆ ಬಿರುಕು ಬಿಟ್ಟಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ 2 ನೇ ಮೊಣ್ಣಂಗೇರಿಯಲ್ಲಿ ಶುಕ್ರವಾರ ನಡೆದಿದೆ. ಘಟನೆಯಿಂದ ಬಾಬು ಪೂಜಾರಿ ಎಂಬುವವರ ಮನೆಯ ಸಮೀಪ ಬರೆ ಕುಸಿತವಾಗಿದೆ.

 

2013ರಲ್ಲೂ ಇದೇ ಸ್ಥಳದಲ್ಲಿ ಭೂಮಿ ಬಿರುಕುಬಿಟ್ಟಿತ್ತು. ಭೂಮಿ ಬಿರುಕು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಜಿಲ್ಲೆಯ ಹಲೆವೆಡೆ ಭೂಕಂಪನ ಅನುಭವವಾಗಿತ್ತು.

3 thoughts on “ಕೊಡಗು : ಮಡಿಕೇರಿ ಹೊರವಲಯದಲ್ಲಿ ಇದ್ದಕಿದ್ದಂತೆ ಬಿರುಕು ಬಿಟ್ಟ ಭೂಮಿ : ಸ್ಥಳೀಯರಲ್ಲಿ ಆತಂಕ

Leave a Reply

Your email address will not be published.

Social Media Auto Publish Powered By : XYZScripts.com