ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ..! ಯಾರಿಗೆ ಯಾವ ಜಿಲ್ಲೆ ? – ಇಲ್ಲಿದೆ ವಿವರ..

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಲಿರುವ ಸಚಿವರ ಪಟ್ಟಿ ಬಿಡುಗಡೆಗೊಂಡಿದೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ..? ಇಲ್ಲಿದೆ ವಿವರ..

ಮೈಸೂರು
ಜಿ.ಟಿ.ದೇವೆಗೌಡ

ಮಂಡ್ಯ
ಸಿ.ಎಸ್.ಪುಟ್ಟರಾಜು

ಹಾಸನ
ಹೆಚ್.ಡಿ.ರೇವಣ್ಣ

ತುಮಕೂರು
ಶ್ರೀನಿವಾಸ್ ( ಗುಬ್ಬಿ)

ಚಾಮರಾಜನಗರ ಪುಟ್ಟರಂಗಶೆಟ್ಟಿ

ಕೋಲಾರ
ಕೃಷ್ಣ ಬೈರೆಗೌಡ

ಚಿಕ್ಕಬಳ್ಳಾಪುರ
ಎನ್ ಹೆಚ್ ಶಿವಶಂಕರರೆಡ್ಡಿ

ಕೊಡಗು
ಕೆ.ಜೆ.ಜಾರ್ಜ್

ದಕ್ಷಿಣಕನ್ನಡ
ಯು.ಟಿ.ಖಾದರ್

ಉಡುಪಿ
ಡಾ.ಜಯಮಾಲಾ

ಶಿವಮೊಗ್ಗ
ಡಿ.ಸಿ.ತಮ್ಮಣ್ಣ

ಚಿಕ್ಕಮಗಳೂರು ಸಾ.ರಾ.ಮಹೇಶ್

ರಾಮನಗರ
ಡಿ.ಕೆ.ಶಿವಕುಮಾರ್

ಬಳ್ಳಾರಿ
ಡಿ.ಕೆ.ಶಿವಕುಮಾರ್

ದಾವಣಗೆರೆ
ಎನ್ ಮಹೇಶ್

ಬೆಂಗಳೂರು ಗ್ರಾಮಾಂತರ ಜಮೀರ್ ಅಹ್ಮದ್ ಖಾನ್

ಬೆಂಗಳೂರು ನಗರ ಡಾ.ಜಿ.ಪರಮೇಶ್ವರ

ಚಿತ್ರದುರ್ಗ
ವೆಂಕಟರಮಣಪ್ಪ

ಹಾವೇರಿ
ಆರ್.ಶಂಕರ್

ಧಾರವಾಡ
ರಮೇಶ್ ಜಾರಕಿಹೊಳಿ

ಬೆಳಗಾವಿ
ರಮೇಶ್ ಜಾರಕಿಹೊಳಿ

ಉತ್ತರಕನ್ನಡ
ಆರ್.ವಿ.ದೇಶಪಾಂಡೆ

ಗದಗ
ಕೃಷ್ಣ ಬೈರೆಗೌಡ

ಕೊಪ್ಪಳ
ಬಂಡೆಪ್ಪ ಖಾಶಂಪೂರ

ಕಲಬುರ್ಗಿ
ಪ್ರಿಯಾಂಕ ಖರ್ಗೆ

ಯಾದಗಿರಿ
ಪ್ರಿಯಾಂಕ ಖರ್ಗೆ

ರಾಯಚೂರು
ವೆಂಕಟರಾವ್ ನಾಡಗೌಡ

ಬಾಗಲಕೋಟ ಎಂ.ಸಿ.ಮನಗೂಳಿ

ವಿಜಯಪುರ
ಶಿವಾನಂದ ಪಾಟೀಲ್

ಬೀದರ
ರಾಜಶೇಖರ್ ಪಾಟೀಲ್ ಹುಮ್ನಾಬಾದ್

Leave a Reply

Your email address will not be published.

Social Media Auto Publish Powered By : XYZScripts.com