ಮೈಸೂರು : ತ್ರಿಪುರ ಸುಂದರಿ ದರ್ಶನ ಪಡೆದ ಶೋಭರಾಜ್ ದಂಪತಿ : ವಿಶೇಷ ಪೂಜೆ ಸಲ್ಲಿಕೆ

ಮೈಸೂರಿನ ಟಿ.ನರಸೀಪುರದ ಮೂಗುರು ಗ್ರಾಮದಲ್ಲಿರುವ ದೇಗುಲಕ್ಕೆ ಭೇಟಿ ನೀಡಿರುವ ಚಿತ್ರನಟ ಶೋಭರಾಜ್ ಹಾಗೂ ಪತ್ನಿ ತ್ರಿಪುರ ಸುಂದರಿಯ ದರ್ಶನ ಪಡೆದಿದ್ದಾರೆ. ಶೋಭರಾಜ್ ದಂಪತಿ ತ್ರಿಪುರ ಸುಂದರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಸ್ಯಾಂಡಲ್ ವುಡ್ ನಟ ಶೋಭರಾಜ್ ತ್ರಿಪುರ ಸುಂದರಿಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ. ಇದೇ ವೇಳೆ ದೇಗುಲದ ವತಿಯಿಂದ ನಟ ಶೋಭರಾಜ್‌ಗೆ ಸನ್ಮಾನ ಮಾಡಲಾಯಿತು.

Leave a Reply

Your email address will not be published.

Social Media Auto Publish Powered By : XYZScripts.com