ಶ್ರೀಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ತನಿಖೆ : ಶಿರೂರು ಶ್ರೀ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು : ಶಿರೂರು ಶ್ರೀಗಳ ನಿಧನಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದರು. ಬಳಿಕ ಮಾತನಾಡಿದ ಅವರು, ಶ್ರೀಗಳ ಸಾವು ಅಸಹಜವೆಂದು ಅನುಮಾನ ವ್ಯಕ್ತವಾದರೇ  ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು ತಿಳಿಸಿದರು.

 ಶಿರೂರು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್, ಹಿಂದಿನ ಪರ್ಯಾಯ ಅವಧಿಯಲ್ಲಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಶ್ರೀಗಳ ಸಾವಿನ ಬಗ್ಗೆ ಹಲವು ಅನುಮಾನಗಳ ಮಾತು ಕೇಳಿ ಬಂದು ಯಾರದಾರು ದೂರು ನೀಡಿದ್ದರೆ ಬಗ್ಗೆ ಪರಿಶೀಲಿಸಿ ನಡೆಸುತ್ತೇವೆ ಎಂದು ತಿಳಿಸುತ್ತೇವೆ.

ಶಿರೂರು ಶ್ರೀಗಳಾದ ಲಕ್ಷ್ಮೀವರ ತೀರ್ಥಸ್ವಾಮೀಜಿ ಅವರ ಸಾವಿನ ಸುತ್ತ ಅನುಮಾನಗಳು ಅವರಿಸಿಕೊಂಡಿದ್ದು. ಶ್ರೀಗಳನ್ನು ಮರಣೋತ್ತರ ಪರೀಕ್ಷೆಯಲ್ಲಿ ಅವರ ರಕ್ತದಲ್ಲಿ ವಿಷ ಅಂಶ ಕಂಡುಬಂದಿದ್ದು. ಈ ಶ್ರೀಗಳ  ಸಹೋದರ  ಲಾತವ್ಯ ರವರು ನಮ್ಮಗೆ  ಶ್ರೀಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶ್ರೀಗಳನ್ನು ಕಳೆದುಕೊಂಡ ಉಡುಪಿಯಲ್ಲಿ ನೀರಾವಮೌನ  ಆವರಿಸಿಕೊಂಡಿದ್ದು, ಶಿರೂರು ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತಾಧಿಗಳು ಬರುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com