ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಅವರಪ್ಪ ಅಲ್ಲ, ಯಡಿಯೂರಪ್ಪ : ಎಸ್.ಎ. ರಾಮದಾಸ್

ಚಾಮರಾಜನಗರ : ‘ಎಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಅವರಪ್ಪ ಅಲ್ಲ ಯಡಿಯೂರಪ್ಪ ‘ ಎಂದು ಕಬ್ಬಳಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಎಸ್. ರಾಮದಾಸ್ ಅವರು ಹೇಳಿಕೆ ನೀಡಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಮಾತನಾಡಿರುವ ರಾಮದಾಸ್ ‘ ಕುಮಾರಸ್ವಾಮಿಗೆ 20 ತಿಂಗಳು ಮುಖ್ಯಮಂತ್ರಿ ಮಾಡಿ, ನಾಯಕ ತ್ವ ಬೆಳೆಸಿಕೊಟ್ಟವರು ಯಡಿಯೂರಪ್ಪ, ದೇವೇಗೌಡರಿಗೆ ಕುಮಾರಸ್ವಾ‌ ಮಿಯನ್ನು ಸಿಎಂ ಮಾಡಬೇಕೆನ್ನುವ ಆಸೆ ಇತ್ತು. ಕುಮಾರಸ್ವಾಮಿ ಅವರ ಅಪ್ಪನ ಆಸೆಯನ್ನು ಈಡೇರಿಸಿ ಸಿಎಂ ಮಾಡಿದ್ದು ಯಡಿಯೂರಪ್ಪ. ಈಗ ಮುಖ್ಯಮಂತ್ರಿ ಕಣ್ಣೀರು ಹಾಕುತ್ತಿರೊದು ಏಕೆ…? ಎಂದು ಪ್ರಶ್ನೆ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com