ಶ್ರೀಯವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ : ಉಡುಪಿಯನ್ನು ಆವರಿಸಿದ ನೀರವ ಮೌನ

ಉಡುಪಿ : ಶಿರೂರು ಶ್ರೀಗಳ ಅಂತ್ಯಸಂಸ್ಕಾರದ ಕುರಿತು ಸೋದೆ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು ಶ್ರೀಗಳ ಮೃತದೇಹವನ್ನು ಎಂ ಸಿ ಆಸ್ಪತ್ರೆಯಿಂದ ರಥಬೀದಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎನ್ನಲಾಗಿದೆ.

Read more

ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಭಾರತದ ಕ್ರೀಡಾಪಟು ಹಿಮಾದಾಸ್ ಆಯ್ಕೆ

ದಿಸ್ಪುರ್: ಭಾರತದ ಕ್ರೀಡಾಪಟು ಹಿಮಾದಾಸ್ ಅವರನ್ನು ರಾಜ್ಯಕ್ಕೆ ಮೊದಲ ಕ್ರೀಡಾ ರಾಯಭಾರಿ ಆಗಿ ಮುಖ್ಯಮಂತ್ರಿ ಸರಬಾನಂದ ಸೊನೋವಾಲ್ ರವರು ಆಯ್ಕೆ ಮಾಡಿದ್ದಾರೆ. ಇತ್ತೀಚೆಗೆ ಫಿನ್ ಲ್ಯಾಂಡ್ ನಲ್ಲಿ ನಡೆದ

Read more

ಜರ್ಮನ್ ಭಾಷೆಗೆ ಅನುವಾದಗೊಂಡ ‘ಕರ್ವಾಲೋ’ ಕೃತಿ : ಜುಲೈ 20 ರಂದು ಶುಕ್ರವಾರ ಬಿಡುಗಡೆ..

ಕನ್ನಡದ ಖ್ಯಾತ ಸಾಹಿತಿ ದಿವಂಗತ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ ಜರ್ಮನ್ ಭಾಷೆಗೆ ಅನುವಾದಗೊಂಡಿದ್ದು, ಜುಲೈ 20 ರಂದು ಶುಕ್ರವಾರ ಬಿಡುಗಡೆಯಾಗಲಿದೆ. ‘ಕರ್ವಾಲೋ’ ಕಾದಂಬರಿಯನ್ನು ಡಾ.ಬಿ.ಎ

Read more

250 ಅಡಿ ಪ್ರಪಾತಕ್ಕೆ ಬಿದ್ದ ಸಾರಿಗೆ ಬಸ್ : 14 ಮಂದಿ ದುರ್ಮರಣ, 18 ಜನರ ಸ್ಥಿತಿ ಗಂಭೀರ…!

ಉತ್ತರಖಂಡ : 250 ಮೀ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ತೆಹರಿ ಜಿಲ್ಲೆಯಲ್ಲಿ ನಡೆದಿದೆ. ಉತ್ತರಾಖಂಡದ

Read more

ಚಿತ್ರದುರ್ಗ : ಸಾಮಿಲ್ ಮೇಲೆ ಅರಣ್ಯ ಇಲಾಖೆ ತಂಡದ ದಾಳಿ : ಕದ್ದು ಸಾಗಿಸಲಾದ ಸಂಪತ್ತು ವಶ

ಶಿರಸಿ : ಅರಣ್ಯ ಸಂಪತ್ತು ವಶ : ಚಿತ್ರದುರ್ಗ ಸಾಮಿಲ್ ನಲ್ಲಿ ದಾಳಿ ಮಾಡಿ ಉತ್ತಕ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ಇಲಾಖೆಯ ತಂಡ ಯಲ್ಲಾಪುರದಿಂದ ಕದ್ದು ಸಾಗಿಸಲಾದ

Read more

ಶ್ರೀಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ತನಿಖೆ : ಶಿರೂರು ಶ್ರೀ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು : ಶಿರೂರು ಶ್ರೀಗಳ ನಿಧನಕ್ಕೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದರು. ಬಳಿಕ ಮಾತನಾಡಿದ ಅವರು, ಶ್ರೀಗಳ ಸಾವು ಅಸಹಜವೆಂದು ಅನುಮಾನ ವ್ಯಕ್ತವಾದರೇ  ತನಿಖೆಗೆ ಆದೇಶಿಸಬೇಕಾಗುತ್ತದೆ ಎಂದು

Read more

ಎಚ್‌ಡಿಕೆಗೆ ಸಮ್ಮಿಶ್ರ ಸರ್ಕಾರ ಧರ್ಮದ ಪಾಠ ಕಲಿಸುತ್ತದೆ : ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

ಬೆಂಗಳೂರು : ವಿವಿ ಸಿಂಡಿಕೇಟ್‌ ನಾಮನಿರ್ದೇಶಿತ ಸದಸ್ಯರ ವಾಪಸ್‌ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಕೆಲವು ಸಿಂಡಿಕೇಟ್‌ ಸದಸ್ಯರಿಗೆ

Read more

ಮೈಸೂರು : ತ್ರಿಪುರ ಸುಂದರಿ ದರ್ಶನ ಪಡೆದ ಶೋಭರಾಜ್ ದಂಪತಿ : ವಿಶೇಷ ಪೂಜೆ ಸಲ್ಲಿಕೆ

ಮೈಸೂರಿನ ಟಿ.ನರಸೀಪುರದ ಮೂಗುರು ಗ್ರಾಮದಲ್ಲಿರುವ ದೇಗುಲಕ್ಕೆ ಭೇಟಿ ನೀಡಿರುವ ಚಿತ್ರನಟ ಶೋಭರಾಜ್ ಹಾಗೂ ಪತ್ನಿ ತ್ರಿಪುರ ಸುಂದರಿಯ ದರ್ಶನ ಪಡೆದಿದ್ದಾರೆ. ಶೋಭರಾಜ್ ದಂಪತಿ ತ್ರಿಪುರ ಸುಂದರಿಗೆ ವಿಶೇಷ ಪೂಜೆ

Read more

ಶಿರೂರು ಶ್ರೀಗಳ ದೇಹದಲ್ಲಿ ವಿಷದ ಅಂಶ ಪತ್ತೆ..! : ವಿಷಪ್ರಾಶನ ಶಂಕೆ ವ್ಯಕ್ತಪಡಿಸಿದ ವೈದ್ಯಾಧಿಕಾರಿ..

ಉಡುಪಿಯ ಶಿರೂರು ಶ್ರೀಗಳು ಇದಕ್ಕಿದ್ದಂತೆ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಲಕ್ಷ್ಮೀವರ ಶ್ರೀಗಳ ಸಾವಿಗೆ ನಾಡಿನ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ‘ ಶಿರೂರು ಶ್ರೀಗಳ ಮೃತ ದೇಹದಲ್ಲಿ ವಿಷದ

Read more

ಕೋಳಿವಾಡ ಯಾರು ಅಂತಲೆ ಜನಕ್ಕೆ ಗೊತ್ತಿಲ್ಲ, ಆರ್.ಶಂಕರ್ ಅಂದ್ರೆ ಚಿಕ್ಕಮಕ್ಕಳು ಹೇಳ್ತವೆ..!

ಬದಾಮಿ : ನಾಲ್ಕುವರೆ ವರ್ಷ ಯಾರ ಮನೆಗೂ ಹೋಗದೇ, ಕೇವಲ ಮೂರು ತಿಂಗಳಲ್ಲಿ, ಎಲ್ಲರ ಮನೆ ಮನೆಗೆ ಹೋಗಿ ನನ್ನ ಗೆಲ್ಲಿಸಿ ಅಂದ್ರು. ಕೋಳಿವಾಡ ಯಾರು ಅಂತಲೆ ಜನಕ್ಕೆ ಗೊತ್ತಿಲ್ಲ,

Read more
Social Media Auto Publish Powered By : XYZScripts.com