In Pics : ಪ್ರಿಯಾ ವಾರಿಯರ್ ಬಾಲ್ಯದಲ್ಲಿ ಇದ್ದದ್ದು ಹೀಗೆ : ಕಣ್ಸನ್ನೆ ಚೆಲುವೆಯ ಕ್ಯೂಟ್ ಚಿತ್ರ..!

ಮೋಹಕವಾಗಿ ಕಣ್ಣು ಹೊಡೆದು ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಇನ್ಸ್ಟಾಗ್ರಾಮ್ ನಲ್ಲಿ 6.1 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಕಣ್ಸನ್ನೆ ಚೆಲುವೆಯೆಂದೇ ಹೆಸರು ಗಳಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಬಾಲ್ಯದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಪ್ರಿಯಾ ಬಾಲ್ಯದ ಕ್ಯೂಟ್ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Pose game going strong since forever 💁🏻‍♀️

A post shared by priya prakash varrier (@priya.p.varrier) on

‘ಒರು ಅದರ್ ಲವ್’ ಮಲಯಾಳಂ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ‘ಮಾಣಿಕ್ಯ ಮಲರಾಯ ಪೂವಿ’ ಹಾಡು ತುಂಬಾ ಜನಪ್ರಿಯತೆ ಗಳಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com