HDK ಹಾಗೂ ದೇವೇಗೌಡರು ಬಯಸಿದಾಗ ಕಣ್ಣೀರು ಹಾಕುವವರು : ಆಯನೂರು ಮಂಜುನಾಥ್ ವ್ಯಂಗ್ಯ

ಶಿವಮೊಗ್ಗ – ‘ಬಯಸಿದಾಗ ಕಣ್ಣೀರು ಹಾಕುವವರು ಕುಮಾರಸ್ವಾಮಿ, ದೇವೇಗೌಡರು ‘ ಎಂದು ಶಿವಮೊಗ್ಗದಲ್ಲಿ ಎಂಎಲ್ ಸಿ ಆಯನೂರು ಮಂಜುನಾಥ್ ವ್ಯಂಗ್ಯ ಮಾಡಿದ್ದಾರೆ. ‘ರಾಜ್ಯದಲ್ಲಿ ಕಣ್ಣೀರಿನ ರಾಜಕಾರಣ ಮಾಡುತ್ತಿದ್ದಾರೆ. ಮುಂದೆ ಕಣ್ಣೀರಿಗೂ ಕಾಂಗ್ರೆಸ್ ಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಬಹುದು’ ಎಂದು ಹೇಳಿದ್ದಾರೆ.

‘ ಬಜೆಟ್ ನಲ್ಲಿ ಕುಮಾರಸ್ವಾಮಿ ಹೊಸತನ ನೀಡಿಲ್ಲ.. ಇದು ಅಣ್ಣತಮ್ಮರ ಬಜೆಟ್. ಸಚಿವ ರೇವಣ್ಣರ ಖಾತೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಪೆಟ್ರೋಲ್, ವಿದ್ಯುತ್ ಎಲ್ಲವೂಗಳ ಬೆಲೆ ಏರಿಕೆ ಮಾಡಿದ್ದಾರೆ ‘ ಎಂದಿದ್ದಾರೆ.

Leave a Reply

Your email address will not be published.