ಟ್ರಾಫಿಕ್ ಪೋಲೀಸ್ ಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಶಾಸಕ ಗೋವಿಂದ ಕಾರಜೋಳ ಪುತ್ರನ ಬಂಧನ

ಟ್ರಾಫಿಕ್ ನಿಯಮ ಉಲ್ಲಂಘಿಸಿದನ್ನು ಪ್ರಶ್ನೆ ಮಾಡಿದ ಟ್ರಾಫಿಕ್ ಪೊಲೀಸ್ ಗೆ ಬಿಜೆಪಿ ಶಾಸಕನ ಪುತ್ರನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ  ಮುಧೋಳ ನಗರದಲ್ಲಿ ನಡೆದಿದೆ. ಟ್ರಾಫಿಕ್ ಪೇದೆಯನ್ನು ನಿಂದಿಸಿದ ಶಾಸಕನ ಮಗನನ್ನು ಠಾಣೆಗೆ ಕರೆದೊಯ್ಯಲಾಗಿದೆ. ಶಾಸಕ ಗೋವಿಂದ ಕಾರಜೋಳ ಪುತ್ರ ಅರುಣ ಕಾರಜೋಳ ಟ್ರಾಫಿಕ್ ಪೇದೆ ಮಲ್ಲೇಶ್ ಲಮಾಣಿಗೆ ಆವಾಜ್ ಹಾಕಿದ್ದಾನೆ.

ನೊ ಪಾರ್ಕಿಂಗ್ ಜಾಗೆಯಲ್ಲಿ ಕಾರು ನಿಲ್ಲಿಸಿದ್ದ ಅರುಣ ಕಾರಜೋಳ ಮಲ್ಲೇಶ ಲಮಾಣಿ ಪ್ರಶ್ನಿಸಿದ್ದರು. ಮುಧೋಳ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com