Watch Hot Poonam : ಪೂನಂ ಪಾಂಡೆ ಹಾಟ್ ಡಾನ್ಸ್ Social media ದಲ್ಲಿ viral ಆಗ್ತಿದೆ…

ಪೂನಂ ಪಾಂಡೆ ಹಾಟ್ ಡಾನ್ಸ್ ಗೆ ಬೆವರುತ್ತಿದ್ದಾರೆ ಹುಡುಗ್ರು, ಹೌದು ಸಾಮಾಜಿಕ ಜಾಲತಾಣದ ಸೆನ್ಸೇಷನ್ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾಳೆ. ಪೂನಂ ಹೊಸ ವಿಡಿಯೋವೊಂದನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಇಂಗ್ಲೀಷ್ ಹಾಡಿಗೆ ಪೂನಂ ಪಾಂಡೆ ಡಾನ್ಸ್ ಮಾಡಿದ್ದಾಳೆ.

ಪೂನಂ Kikidoyouloveme ಹಾಡಿಗೆ ಹಾಟ್ ಅವತಾರದಲ್ಲಿ ಹೆಜ್ಜೆ ಹಾಕಿದ್ದಾಳೆ. ಈ ವಿಡಿಯೋವನ್ನು 60,000 ಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 2 ಸಾವಿರಕ್ಕೂ ಹೆಚ್ಚು ಕಮೆಂಟ್ ಬಂದಿದೆ. ಕೆಲವರು ಹಾಟ್ ಡಾನ್ಸ್ ಎಂದು ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು ಷಕೀರಾಗೆ ಹೋಲಿಸಿದ್ದಾರೆ.

ಇಂದು ನಡೆಯಲಿರುವ ಫುಟ್ಬಾಲ್ ಪಂದ್ಯದ ಫೈನಲ್ ನ ಸ್ಕ್ರೀನಿಂಗ್ ನಲ್ಲಿ ಪೂನಂ ಕಾಣಿಸಿಕೊಳ್ಳಲಿದ್ದಾಳೆ. ಇದಕ್ಕಾಗಿ ಪೂನಂ ನೇಪಾಲದಲ್ಲಿರುವ ಏಷ್ಯಾದ ಅತಿ ದೊಡ್ಡ ಫುಟ್ಬಾಲ್ ಕ್ಲಬ್ ಜೊತೆ ಫುಟ್ಬಾಲ್ ವೀಕ್ಷಣೆ ಮಾಡಲಿದ್ದಾಳೆ. ಇದಕ್ಕೆ ಪೂನಂ ಕೇಳಿರುವ ಸಂಬಳ ದಂಗಾಗಿಸುವಂತಿದೆ. ಪೂನಂ ಒಂದು ಕೋಟಿ ಸಂಭಾವನೆ ಕೇಳಿದ್ದಾಳೆ ಎನ್ನಲಾಗಿದೆ.

One thought on “Watch Hot Poonam : ಪೂನಂ ಪಾಂಡೆ ಹಾಟ್ ಡಾನ್ಸ್ Social media ದಲ್ಲಿ viral ಆಗ್ತಿದೆ…

Leave a Reply

Your email address will not be published.