ಶಿಕ್ಷಣ ತಜ್ಞರ ನಿಂದನೆ ಹಿನ್ನೆಲೆ : ಕಿರಣ್ ಮಜುಮ್ದಾರ್ ವಿರುದ್ಧ ಕನ್ನಡ ಹೋರಾಟಗಾರರಿಂದ ಪ್ರತಿಭಟನೆ

ಆನೇಕಲ್ : ಕನ್ನಡ ಪರ ಸಂಘಟನೆಗಳ ಹೋರಾಟಗಾರಿಂದ ಬಯೋಕಾನ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕನ್ನಡ ಹೋರಾಟಗಾರನ್ನ- ಶಿಕ್ಷಣ ತಜ್ಞರನ್ನ ನಿಂದಿಸಿದ್ದನ್ನು ಖಂಡಿಸಿ ಕಿರಣ್ ಮಝುಂದಾರ್ ವಿರುದ್ದ ದಿಕ್ಕಾರ ಕೂಗಿದ್ದಾರೆ.

ಹೆಬ್ಬಗೋಡಿ ಬಳಿಯ ಬಯೋಕಾನ್ ಕಾರ್ಖಾನೆ ವಿರುದ್ದ ಮುಷ್ಕರ ಹೂಡಲಾಗಿದ್ದು, ಕಿರಣ್ ಮುಜುಂದಾರ್ ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ. ಕಿರಣ್ ಮಜುಮ್ದಾರ್ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಒತ್ತಾಯಪಡಿಸಲಾಗಿದೆ.

One thought on “ಶಿಕ್ಷಣ ತಜ್ಞರ ನಿಂದನೆ ಹಿನ್ನೆಲೆ : ಕಿರಣ್ ಮಜುಮ್ದಾರ್ ವಿರುದ್ಧ ಕನ್ನಡ ಹೋರಾಟಗಾರರಿಂದ ಪ್ರತಿಭಟನೆ

  • July 11, 2018 at 6:14 PM
    Permalink

    ಜೈ ಕಿರಣ್ ಮಜುಮ್ದಾರ್ …ಸರಿಯಾಗಿ ಹೇಳಿದ್ದಿರಿ….ಕೆಲವರಿಗೆ ಅರ್ಥವಾಗೊಲ್ಲ ಅಸ್ಟೇ….ಹೆಬ್ಬೆಟ್ಟು ಜನ…

    Reply

Leave a Reply

Your email address will not be published.

Social Media Auto Publish Powered By : XYZScripts.com