Croatian President : ಭಿಮಾನಿಗಳನ್ನು ನಿಬ್ಬೆರಗಾಗಿಸಿದ ಗ್ರೇಬರ್ ರ ‍Football ಪ್ರೀತಿ, hot photos,

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಅಂತಿಮ ಹಂತ ತಲುಪುತ್ತಿದೆ. ನಾಲ್ಕು ತಂಡಗಳು ಸೆಮಿಫೈನಲ್ ತಲುಪಿವೆ. ಕ್ರೊಯೇಷಿಯಾ ಕೂಡ ಸೆಮಿಫೈನಲ್ ತಲುಪಿ ಆಶ್ಚರ್ಯ ಹುಟ್ಟಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಕ್ರೊಯೇಷಿಯಾ ರಷ್ಯಾವನ್ನು ಸೋಲಿಸಿ ಸೆಮಿಫೈನಲ್ ತಲುಪಿತು.ಇದಕ್ಕೆ ಕ್ರೊಯೇಷಿಯಾ ರಾಷ್ಟ್ರಪತಿ ಕೊಲಿಂದಾ ಗ್ರೇಬರ್ ಸಾಕ್ಷಿಯಾದ್ರು.

ತಮ್ಮ ತಂಡಕ್ಕೆ ಪ್ರೋತ್ಸಾಹ ನೀಡಲು ಗ್ಲಾಮರ್ ರಾಷ್ಟ್ರಪತಿ ಕೊಲಿಂದಾ ಮೈದಾನದಲ್ಲಿ ಉಪಸ್ಥಿತರಿದ್ದರು. ಕ್ರೊಯೇಷಿಯಾ ಗೆಲುವು ಸಾಧಿಸುತ್ತಿದ್ದಂತೆ ಕೊಲಿಂದಾ ಸಂಭ್ರಮಿಸಿದ್ರು. ವಿಶೇಷವೆಂದ್ರೆ ಕೊಲಿಂದಾ, ಕ್ರೊಯೇಷಿಯಾದಿಂದ ರಷ್ಯಾಕ್ಕೆ ವಿಮಾನದ ಎಕನಮಿ ಕ್ಲಾಸ್ ನಲ್ಲಿ ಕುಳಿತು ಬಂದಿದ್ರು.

ಕ್ರೊಯೇಷಿಯಾದ ಗ್ಲಾಮರ್ ರಾಷ್ಟ್ರಪತಿ ಎಂದೇ ಹೆಸರು ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಲಿಂದಾ ಮೈದಾನದಲ್ಲಿದ್ದ ಹಾಗೂ ವಿಮಾನದಲ್ಲಿದ್ದ ಫೋಟೋ ಜೊತೆ ಗ್ಲಾಮರ್ ಫೋಟೋಗಳು ವೈರಲ್ ಆಗಿವೆ. ವರ್ಷ 50 ಆದ್ರೂ 20ರ ಯುವತಿಯರನ್ನು ನಾಚಿಸುವ ಸೌಂದರ್ಯ ಹೊಂದಿರುವ ಕೊಲಿಂದಾ, ಕ್ರೊಯೇಷಿಯಾದ ಮೊದಲ ಮಹಿಳಾ ರಾಷ್ಟ್ರಪತಿ.

ಹಾರ್ವರ್ಡ್ ನಲ್ಲಿ ಅಧ್ಯಯನ ಮಾಡಿರುವ ಕೊಲಿಂದ್, ಕ್ರೊಯೇಷಿನ್ ಹೊರತಾಗಿ ಇಂಗ್ಲೀಷ್, ಸ್ಪ್ಯಾನಿಷ್, ಪೋರ್ಚುಗೀಸ್, ಇಟಾಲಿಯನ್, ಜರ್ಮನ್ ಮತ್ತು ಫ್ರೆಂಚ್ ಭಾಷೆಯನ್ನು ಮಾತನಾಡುತ್ತಾರೆ.

Leave a Reply

Your email address will not be published.

Social Media Auto Publish Powered By : XYZScripts.com