ಛತ್ತೀಸ್ ಗಢ : ನೆಲಬಾಂಬ್ ಸ್ಪೋಟದಿಂದ ಕಾರವಾರ ಮೂಲದ BSF ಯೋಧ ಸಾವು….

ಕಾರವಾರ : ನೆಲ ಬಾಂಬ್ ಸ್ಪೋಟದಿಂದ ಕಾರವಾರ ಮೂಲದ ಯೋಧ ಸಾವನ್ನಪ್ಪಿದ್ದಾನೆ. ಬಿ‌.ಎಸ್.ಎಫ್.ನಲ್ಲಿ ಸೇವೆ ಸಲ್ಲಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ವಿಜಯಾನಂದ ಸುರೇಶ್ ನಾಯ್ಕ್ (28) ಛತ್ತೀಸಗಡದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ.

ನಿವೃತ್ತ ಕಂದಾಯ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ಅವರ ಪುತ್ರರಾಗಿದ್ದ ವಿಜಯಾನಂದ್ 2014 ರಲ್ಲಿ ಸೈನ್ಯಕ್ಕೆ ಸೇವೆಗೆ ಸೇರಿಕೊಂಡಿದ್ದರು. ನಕ್ಸಲ್ ವಿರುದ್ದ ಸೇನೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com