ಸಂಬಳ ನೀಡದ್ದಕ್ಕೆ ಪೌರಕಾರ್ಮಿಕನ ಆತ್ಮಹತ್ಯೆ : ಬಿಬಿಎಂಪಿ ವಿರುದ್ಧ BJP ಪ್ರತಿಭಟನೆ..

ಬಿಜೆಪಿ ವತಿಯಿಂದ ಪೌರಕಾರ್ಮಿಕರಿಗೆ ಸಂಬಳ ನೀಡದೇ ಪೌರಕಾರ್ಮಿಕನ ಆತ್ಮಹತ್ಯೆ ಕಾರಣವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಬಿಬಿಎಂಪಿ ದುರಾಡಳಿದ ವಿರುದ್ಧ ಮಂತ್ರಿ ಮಾಲ್ ಮುಂಭಾಗದಲ್ಲಿರುವ ಬಿಬಿಎಂಪಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.

ಸಂಸದರಾದ ಶ್ರೀ ಪಿ.ಸಿ. ಮೋಹನ್ , ಶ್ರೀ ಪದ್ಮನಾಭರೆಡ್ಡಿ , ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಪಿ.ಎನ್. ಸದಾಶಿವ , ಮಾಜೀ ಮೇಯರ್ ಕಟ್ಟೆ ಸತ್ಯನಾರಾಯಣ,ರಾಜ್ಯ ಬಿಜೆಪಿ ಸಹವಕ್ತಾರ ಶ್ರೀ ಎಸ್.ಪ್ರಕಾಶ್, ಯುವಮೋರ್ಚಾ ನಗರ ಅಧ್ಯಕ್ಷ ಶ್ರೀ ಸಪ್ತಗಿರಿ ಗೌಡ,ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

2 thoughts on “ಸಂಬಳ ನೀಡದ್ದಕ್ಕೆ ಪೌರಕಾರ್ಮಿಕನ ಆತ್ಮಹತ್ಯೆ : ಬಿಬಿಎಂಪಿ ವಿರುದ್ಧ BJP ಪ್ರತಿಭಟನೆ..

 • July 10, 2018 at 10:29 PM
  Permalink

  What i don’t realize is in reality how үou aree nnow not reаlly mսch more neatly-liқed
  thаn yoᥙ maʏ be гight now. Yօu’re so intelligent.
  Ⲩou recognize thus considerably on the subject of this subject,
  mɑde mе in my opinion cօnsider іt from a lot οf varied angles.

  Ӏts ⅼike mеn and women aren’t involved սntil іt’s ѕomething
  tⲟ accomplish wіtһ Woman gaga! Υоur owwn stuffs outstanding.
  Aⅼl the time handle it up!

  Reply

Leave a Reply

Your email address will not be published.

Social Media Auto Publish Powered By : XYZScripts.com