ಅಕೌಂಟಿಗೆ 15 ಲಕ್ಷ ಹಾಕೋದಾಗಿ ಹೇಳಿ ವಂಚಿಸಿದ BJP ವಚನಭ್ರಷ್ಟರು : ಎನ್.ಎಚ್ ಕೋನರೆಡ್ಡಿ
‘ ಮಹಾದಾಯಿ ವಿಚಾರದಲ್ಲಿ ರಾಜ್ಯದ ಪರವಾಗಿ ಆಗಸ್ಟ್ ನಲ್ಲಿ ತೀರ್ಪು ಪ್ರಕಟ ಸಾದ್ಯತೆಯಿದೆ. ಮಹಾದಾಯಿ ಕಾಮಗಾರಿ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ. ಪೂರಕ ಅನುಧಾನ ಸರ್ಕಾರ ನೀಡುತ್ತೇ ‘ ಎಂದು ಎನ್ ಎಚ್ ಕೋನರೆಡ್ಡಿ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ.
‘ ಮಾತು ಕೊಟ್ಟಂತ್ತೆ ಕುಮಾರಸ್ವಾಮಿ ಮಾತು ಉಳಿಸಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ. ವಚನ ಭ್ರಷ್ಟಕ್ಕೆ ಹೆಸರಾದವರು ಬಿಜೆಪಿ. ಕಪ್ಪು ಹಣ ತಂದು ಪ್ರತಿ ಖಾತೆಗೆ 15 ಹಣ ಹಾಕುತ್ತೆವೆಂದು ಹೇಳಿ, ಹಣಹಾಕದೇ ವಚನ ಬಿಜೆಪಿ ಭ್ರಷ್ಟರಾಗಿದ್ದಾರೆ. ಮಹಾದಾಯಿ ವಿಚಾರದಲ್ಲಿ ಬಿಜೆಪಿ ವಚನ ಭ್ರಷ್ಟ. ಯಾರ ರಕ್ತದಲ್ಲಿ ವಚನ ಭ್ರಷ್ಟತೇ ಇದೆ ಎಂಬುದನ್ನು ಬಿಎಸ್ ವೈ ಹೇಳಲಿ ‘ ಎಂದಿದ್ದಾರೆ.
‘ ಇಡೀ ರೈತರಿಗೆ ಸರ್ಕಾರ ಸಾಲಮನ್ನ ಮಾಡಿದೆ. ಅತೀ ಹೆಚ್ಚು ಲಾಭವಾಗಿದ್ದೇ ಉತ್ತರ ಕರ್ನಾಟಕಕ್ಕೆ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಬಿಜೆಪಿಯವರು ಟೀಕೆ ಮಾಡುವುದು ಬಿಟ್ಟು ವಿಧಾನ ಸೌಧದಲ್ಲಿ ಚರ್ಚೆ ನಡೆಸಲಿ ‘ ಎಂದು ಸಿಎಮ್ ನೀಡಿದ ಬಜೆಟ್ ಅನ್ನು ಕೋನರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
http://dekorshop.eu/ FabgesinsapTriaxia
Video please Mr.konareddy