ಹಾವೇರಿ : ನಿಧಿ ಆಸೆಗೆ ಪುರಾತನ ದೇವಾಲಯದಲ್ಲಿ ವಾಮಾಚಾರ, ಕಳ್ಳರಿಂದ ಈಶ್ವರ ಮೂರ್ತಿ ಭಗ್ನ

ಹಾವೇರಿ : ನಿಧಿ ಆಸೆಗೆ ಪುರಾತನ ದೇವಾಲಯದಲ್ಲಿ ವಾಮಾಚಾರ ಮಾಡಿ, ಈಶ್ವರ ಮೂರ್ತಿಯನ್ನು ಭಗ್ನ ಗೊಳಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ನಡೆದಿದೆ.

ಗರ್ಭಗುಡಿಯ ಒಳಗಿರುವ ಈಶ್ವರನ ಮೂರ್ತಿಯ ಕೆಳಬಾಗದಲ್ಲಿ ಅಗೆದು ನಿಧಿಗಾಗಿ ಶೋಧ ಮಾಡಿದ್ದಾರೆ. ಕಳ್ಳರ ತಂಡ ರಾತ್ರಿ ವೇಳೆ ನಿಧಿ ಶೋಧನೆ ಮಾಡಿದ್ದಾರೆ. ಬೆಳಗ್ಗೆ ದೇವಾಲಯಕ್ಕೆ ಗ್ರಾಮಸ್ಥರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಗ್ರಮಾಸ್ಥರು ತಂಡೋಪ ತಂಡವಾಗಿ ಗುಡಿಗೆ ಬೇಟಿ ನೀಡುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com