ಶಿರಸಿ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಂದೆ ಅನಾರೋಗ್ಯದಿಂದ ವಿಧಿವಶ..

ಶಿರಸಿ : ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತಂದೆ ಶುಕ್ರವಾರ ಬೆಳಿಗ್ಗೆ ವೇಳೆ ವಿಧಿವಶರಾಗಿದ್ದಾರೆ. ಶ್ರೀ ಅನಂತ ಶಿವರಾಮ ಹೆಗಡೆ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ‌ ಬಳುತ್ತಿದ್ದ ಅವರು ಶಿರಸಿ ರೋಟರಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ವಿಧಿವಶರಾದರು.

ಶಿವರಾಮ ಹೆಗಡೆ ಅವರು ಕುಟುಂಬ ಹಾಗೂ 7 ಮಕ್ಕಳನ್ನು ಅಗಲಿದ್ದಾರೆ. ಇಂದು‌ ಬೆಳಿಗ್ಗೆ 10 ಗಂಟೆಯಿಂದ ಅಂತಿಮ ಸಂಸ್ಕಾರದ ಸಿದ್ದತೆ ನಡೆಸಲಾಗುತ್ತಿದೆ.

3 thoughts on “ಶಿರಸಿ : ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಂದೆ ಅನಾರೋಗ್ಯದಿಂದ ವಿಧಿವಶ..

 • July 7, 2018 at 3:30 PM
  Permalink

  ನಿಮ್ಮ ಆತ್ಮಕ್ಕೆ ಚಿರ ಶಾಂತಿ/ಸದ್ಗತಿ ದೊರೆಯಲಿ, ಆದರೆ ಅಧಿಕಾರ ಮದದಿಂದ ನಿಮ್ಮಂತಹ ಹಿರಿಯರ ಮಾತಿಗೂ ಗೌರವ ನೀಡದೇ ಅಹಂಕಾರದಿಂದ ಮೆರೆಯುವವರಿಗೆ ನಿಮ್ಮ ಜೀವನವೊಂದು ಪಾಠವಾಗಲಿ, ಯಾರೂ ಶಾಶ್ವತರಲ್ಲ, ಎಲ್ಲರಿಗೂ ಒಂದಲ್ಲ ಒಂದು ದಿನ ಸಾವು ಖಚಿತ ! ಎಂಬುದು ನೆನಪಾಗಲಿ. ಇರವಷ್ಟು ದಿನ ಸಜ್ಜನನಾಗಿ, ಯಾರಿಗೂ ಹಿಂಸಿಸದೇ ಬದುಕುವ ಜಾಣ್ಮೆ ಲಭಿಸಲಿ ಎಂದು ಹಾರೈಸುತ್ತೇನೆ.

  Reply
 • July 7, 2018 at 3:34 PM
  Permalink

  ನಿಮ್ಮ ಆತ್ಮಕ್ಕೆ ಚಿರಶಾಂತಿ/ನೆಮ್ಮದಿ ಲಭಿಸಲಿ, ನಿಮ್ಮ ಈ ಸಾವು ಅಧಿಕಾರ ಮದದಿಂದ ಮೆರೆಯುವವರಿಗೆ ಪಾಠವಾಗಲಿ, ಜಗತ್ತಿನಲ್ಲಿ ಯಾರೂ ಶಾಶ್ವತರಲ್ಲ, ಎಲ್ಲರಿಗೂ ಸಾವು ಖಚಿತ ಎಂಬ ಅರಿವಾಗಲಿ, ಭಗವಂತ ಕೊಟ್ಟ ಆಯಸ್ಸು ಇರುವಷ್ಟು ದಿನ ಯಾರಿಗೂ ಅನ್ಯಾಯ ಎಸಗದೇ, ಉಪಕಾರ ಮಾಡುತ್ತಾ ದೈವಸ್ಮರಣೆಯಿಂದ ಸದ್ಗತಿ ಪಡೆದುಕೊಳ್ಳುವ ಮನಸ್ಸು ಧೃಡವಾಗಲಿ. ಹಿಂದೆ ಮಾಡಿದ ಕರ್ಮಫಲಗಳಿಗೆ ಇಂದೇ ಶಿಕ್ಷೆ ಅನುಭವಿಸುವುದಾಗಲೀ

  Reply
 • July 7, 2018 at 3:36 PM
  Permalink

  ನಿಮ್ಮ ಆತ್ಮಕ್ಕೆ ಚಿರಶಾಂತಿ ನೆಮ್ಮದಿ ದೊರಕಲಿ

  ನಿಮ್ಮ ಸಾವು ದುರಹಂಕಾರಿಗಳಿಗೆ, ಅಧಿಕಾರ ಮದದಿಂದ ಮೆರೆಯುವವರಿಗೆ ಒಂದು ಪಾಠವಾಗಲಿ
  ಸಾವು ಖಚಿತ, ಜೀವನ ಶಾಶ್ವತವಲ್ಲ ಎಂಬುದರ ಅರಿವಾಗಲಿ
  ಮಾಡಿದ ತಪ್ಪುಗಳನ್ನು ತಿದ್ದಿ, ನ್ಯಾಯಯುತ ಮಾರ್ಗದಲ್ಲಿ ನಡೆಯುವ ಮನ ಪರಿವರ್ತನೆಯಾಗಲಿ
  ನೋವುಂಡ ಮನಕ್ಕೆ ತಂಪು ಎರೆಯುವ ಮನಸ್ಥಿತಿ ಲಭಿಸಲಿ !

  Reply

Leave a Reply

Your email address will not be published.