ವಿಜಯಪುರ : ಮನೆಯಲ್ಲಿಟ್ಟಿದ್ದ Itell ಬೇಸಿಕ್ ಮೊಬೈಲ್ ಫೋನ್ ಸ್ಫೋಟ..

ವಿಜಯಪುರ : Itel ಕಂಪನಿಯ ಬೇಸಿಕ್ ಮೋಬೈಲ್ ಸ್ಪೋಟಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಎಲ್.ಟಿ 1 ರಲ್ಲಿ ನಡೆದಿದೆ. ಪ್ರಕಾಶ ರಾಠೋಡ ಎಂಬುವರಿಗೆ ಸೇರಿ ಮೊಬೈಲ್ ಮನೆಯಲ್ಲಿ ಇಟ್ಟಿದ್ದ ವೇಳೆ ಬ್ಲಾಸ್ಟ್ ಆಗಿದೆ.

Mp4 ಸಾಂಗ್ ಕೇಳಿತ್ತಿದ್ದ ವೇಳೆ ಘಟನೆ ನಡೆದಿದೆ. ಸಾಂಗ್ ಹಾಕಿ ಕಿಟಕಿಯಲ್ಲಿ ಇರಿಸಿದ್ದ ಮೊಬೈಲ್ ಸ್ಫೋಟಗೊಂಡಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. 1,500 ರೂಪಾಯಿ ಬೆಲೆ ಬಾಳುವ ಐಟೆಲ್ ಬೇಸಿಕ್ ಮೊಬೈಲ್ ಪೋನನ್ನು 5 ತಿಂಗಳ ಹಿಂದೆ ಖರೀದಿಸಿದ್ದರು. ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

Leave a Reply

Your email address will not be published.