ಯಾದಗಿರಿ : ಬಜೆಟ್‍ನಲ್ಲಿ ಉಚಿತ ಪಾಸ್ ನೀಡದ್ದಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ..

ಯಾದಗಿರಿ : ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಉಚಿತ್ ಬಸ್ ಪಾಸ್ ನೀಡದಿದಕ್ಕೆ ಪ್ರತಿಭಟನೆ ನಡೆಸಲಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದ ಗಾಂಧಿ ವೃತ್ತದ ಬಳಿ ಎಬಿವಿಪಿ & ವಿವಿಧ ವಿಧ್ಯಾರ್ಥಿ ಸಂಘನೆಗಳಿಂದ ಪ್ರತಿಭಟನೆ ನಡೆದಿದೆ.

‘ ನಿನ್ನೆ ಮಂಡಿಸಿದ ಬಜೆಟ್ ನಿರಾಸೆದಾಯಕ ಬಜೆಟ್ ಆಗಿದೆ. ಶಾಲಾ, ಕಾಲೇಜ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ಕೊಡುಗೆ ನೀಡಿಲ್ಲ. ಶಿಕ್ಷಕರ ನೇಮಕಾತಿ ಸೇರಿದಂತೆ ಯಾವೊಂದು ಹೊಸ ಘೋಷಣೆ ನೀಡಿಲ್ಲ. ಬಜೆಟ್ ನಲ್ಲಿ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ ‘ ಎಂದು ಪ್ರತಿಭಟನೆ ನಡೆಸಲಾಗಿದೆ.

ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಬಸ್ ನೀಡಲು ಆಗ್ರಹಿಸಲಾಗಿದೆ. ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ಪ್ರತಿಭಟನೆ ನಡೆಸಿದರು.

2 thoughts on “ಯಾದಗಿರಿ : ಬಜೆಟ್‍ನಲ್ಲಿ ಉಚಿತ ಪಾಸ್ ನೀಡದ್ದಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನೆ..

Leave a Reply

Your email address will not be published.

Social Media Auto Publish Powered By : XYZScripts.com