ಚಿಕ್ಕೋಡಿ : ಯಮ ಸಲ್ಲೇಖನ ವೃತದಲ್ಲಿದ್ದ ಜೈನ ಮುನಿ ಆಚಾರ್ಯ ವಾರಿಸೆನ್ ವಿಧಿವಶ..

ಚಿಕ್ಕೋಡಿ : ಯಮ ಸಲ್ಲೇಖನ ವೃತದಲ್ಲಿದ್ದ ಜೈನ ಮುನಿ ಆಚಾರ್ಯ ವಾರಿಸೆನ್ ಮುನಿ ಮಹಾರಾಜರು ವಿಧಿವಶರಾಗಿದ್ದಾರೆ. ಕಳೆದ 11 ದಿನಗಳಿಂದ ನೀರು ಸಹ ತ್ಯಾಗ ಮಾಡಿ ಯಮಸಲ್ಲೇಖನ ವೃತವನ್ನು ಸ್ವಾಮೀಜಿ ಆರಂಭಿಸಿದ್ದರು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಡಬಾಳ ಗ್ರಾಮದಲ್ಲಿರುವ ಶಾಂತಿಸಾಗರ ಜೈನ ಆಶ್ರಮದಲ್ಲಿ ವಿಧಿವಶರಾಗಿದ್ದಾರೆ. ಮುನಿಜಿ ಅಂತಿಮ ಸಂಸ್ಕಾರಕ್ಕೆ ವಿವಿಧೆಡೆಗಳಿಂದ ಆಗಮಿಸುತ್ತಿರುವ ಜೈನ ಮುನಿಗಳು ಹಾಗೂ ಭಕ್ತರು

Leave a Reply

Your email address will not be published.