WATCH : ಫಿಫಾ ವಿಶ್ವಕಪ್ ಹಾಡಿಗೆ ಹಾರ್ದಿಕ್ – ಧವನ್ ಸ್ಟೆಪ್ಸ್ : ಟೀಮ್ ಇಂಡಿಯಾದಲ್ಲಿ ಫುಟ್ಬಾಲ್ ಜ್ವರ..

ರಷ್ಯಾದಲ್ಲಿ ನಡೆಯುತ್ತಿರುವ ಫಿಪಾ ವಿಶ್ವಕಪ್ ದಿನದಿಂದ ದಿನಕ್ಕೆ ತನ್ನ ರೋಚಕತೆಯನ್ನು ಹೆಸ್ಸಿಸುತ್ತ ಅಬಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತಿದೆ. ವಿಶ್ವದೆಲ್ಲೆಡೆ ಫುಟ್ಬಾಲ್ ಪ್ರೇಮಿಗಳಲ್ಲಿ ವ್ಯಾಪಿಸಿಕೊಂಡಿರುವ ಫುಟ್ಬಾಲ್ ಜ್ವರ ಈಗ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮಿನಲ್ಲಿಯೂ ಕಾಣಿಸಿಕೊಂಡಿದೆ.

ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸಮನ್ ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಫಿಫಾ ವಿಶ್ವಕಪ್ 2018 ಟೂರ್ನಿಯ ಆಫಿಷಿಯಲ್ ಆ್ಯಂಥೆಮ್ ಸಾಂಗ್ ‘ಲಿವ್ ಇಟ್ ಅಪ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತಮ್ಮದೇ ಆದ ವಿಶಿಷ್ಟ ದೇಸಿ ಶೈಲಿಯಲ್ಲಿ ಇಬ್ಬರೂ ಕುಣಿಯುತ್ತಿರುವ ವಿಡಿಯೋವನ್ನು ಹಾರ್ದಿಕ್ ಪಾಂಡ್ಯ ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ. ‘ಮಿ ಆ್ಯಂಡ್ ಜಾಟ್ಟ ಇನ್ ಆ್ಯಕ್ಷನ್, ವಿ ಲವ್ ಡಾನ್ಸಿಂಗ್ & ಸಿಂಗಿಂಗ್ ‘ ಎಂದು ಅಡಿಬರಹವನ್ನು ಬರೆದಿದ್ದಾರೆ.

 

 

 

Leave a Reply

Your email address will not be published.