ಬಾಗಲಕೋಟೆ : ಹೋಟೆಲ್ ಗೆ ಬಂದ ಗ್ರಾಹಕರ 28 ತೊಲೆ ಚಿನ್ನಾಭರಣ ಕಳವು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೋಟೆಲ್ ಗೆ ಬಂದ ಗ್ರಾಹಕರ 28 ತೊಲೆ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದಲ್ಲಿ ನಡೆದಿದೆ. ಜೂನ್ 24 ರಂದು ನಡೆದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ನಿವಾಸಿ ಬಸವರಾಜ್ ಗೌಡರ ಎಂಬುವರ ಅಂದಾಜು ಹತ್ತು ಲಕ್ಷ ರೂ ಮೌಲ್ಯ ದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಲೋಕಾಪುರ ಪಟ್ಟಣದ ಶಾಂತಿ ಪ್ರೀಯ ಹೋಟೆಲ್ ನಲ್ಲಿ ನಡೆದಿದೆ.

ಚಿನ್ನಾಭರಣ ಮದುವೆಗೆ ಹೋಗುತ್ತಿದ್ದಾಗ 28 ತೋಲೆ ಬಂಗಾರ ಕಳ್ಳತನವಾಗಿದೆ. ಉಪಹಾರ ಕ್ಕೆ ಹೋದ ಸಂದರ್ಭದಲ್ಲಿ, ಬೇರೆ ಮಹಿಳೆಯೊಬ್ಬಳು ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ. ಹೋಟೆಲ್ ನ ಸಿಸಿಟಿವಿ ಯಲ್ಲಿ ಕಳ್ಳತನ ಮಾಡಿರುವ ಮಹಿಳೆ ದೃಶ್ಯ ಸೆರೆಯಾಗಿದೆ.

ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ಪೊಲೀಸ್ ರಿಂದ ತನಿಖೆ ಆರಂಬವಾಗಿದೆ. ಇದುವರೆಗೂ ಚಾಲಾಕಿ ಕಳ್ಳಿ ಪತ್ತೆಯಾಗಿಲ್ಲ.

15 thoughts on “ಬಾಗಲಕೋಟೆ : ಹೋಟೆಲ್ ಗೆ ಬಂದ ಗ್ರಾಹಕರ 28 ತೊಲೆ ಚಿನ್ನಾಭರಣ ಕಳವು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

Leave a Reply

Your email address will not be published.

Social Media Auto Publish Powered By : XYZScripts.com