ಬಾಗಲಕೋಟೆ : ನಿಧಿಗಳ್ಳತನಕ್ಕೆ ವಿಫಲ ಯತ್ನ : ಬಸವಣ್ಣನ ಮೂರ್ತಿ ಕಿತ್ತು ಹಾಕಿದ ನಿಧಿಗಳ್ಳರು..

ನಿಧಿಗಳ್ಳರು ನಿಧಿಗಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಬಾಗಲಕೋಟೆ ‌ಜಿಲ್ಲೆಯ ಹುನಗುಂದ ತಾಲ್ಲೂಕಿನ ಐಹೊಳೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ. ನಿಧಿಯಾಸೆಗಾಗಿ ನಿಧಿಗಳ್ಳರು ಐಹೊಳೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದೊಳಗೆ ಇರುವ ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿದ್ದಾರೆ.

ಅಲ್ಲದೇ ನಿಧಿಗಳ್ಳರು ಬಸವಣ್ಣನ ಮೂರ್ತಿಯನ್ನು ಕಿತ್ತು ಹಾಕಿದ್ದೂ ಅಲ್ಲದೇ, ಮೂರ್ತಿಯಿದ್ದ ಸ್ಥಳದಲ್ಲಿ ವಾಮಾಚಾರವನ್ನೂ ಸಹ ಮಾಡಿದ್ದಾರೆ. ಅಮೀ‌ನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com