ಸಮನ್ವಯ ಸಮಿತಿ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಸಮ್ಮತಿ : ಇಲ್ಲಿದೆ ವಿವರ..

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಮ್ಮತಿಸಿಲಾಗಿದ್ದು, ಇಲ್ಲಿದೆ ವಿವರ..

*ರೈತರ ಸಾಲಾ ಮನ್ನಾ ಗೆ ಸಮ್ಮತಿ..

*ಬಜೆಟ್ ನಲ್ಲಿ ಸಾಲ‌ಮನ್ನಾ ವಿವರಗಳ‌ ಪ್ರಕಟ

*1,25000 ಕೋಟಿ ನೀರಾವರಿಗೆ ನಿಗದಿ.

* ವಸತಿ ರಹಿತರಿಗೆ 20 ಲಕ್ಷ ಮನೆಗಳ ನಿರ್ಮಾಣ

*ನೂತನ ಕ್ರೀಡಾ ನೀತಿ ಪ್ರಕಟ

*ಮುಂದಿನ‌ಐದು ವರ್ಷಗಳಲ್ಲಿ ಐದು ಕೋಟಿ ಉದ್ಯೋಗ ಸೃಷ್ಟಿ

*ಯೂನಿರ್ವಸಲ್ ಹೆಲ್ತ್ ಕಾರ್ಡ್ ಜಾರಿ

*ಹಿಂದಿನ‌ಕಾಂಗ್ರೆಸ್ ಸರ್ಕಾರದ ಎಲ್ಲ ಪ್ರಮುಖ ಯೋಜನೆಗಳು ಮುಂದುವರಿಕೆ.

Leave a Reply

Your email address will not be published.

Social Media Auto Publish Powered By : XYZScripts.com