ಮೈಸೂರು : ನಂಜನಗೂಡಿನಲ್ಲಿ ಕಳೆಕಟ್ಟಿದ ಗಿರಿಜಾ ಕಲ್ಯಾಣೋತ್ಸವದ ಸಂಭ್ರಮ..

ಮೈಸೂರಿನ ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣೋತ್ಸವ ಸಂಭ್ರಮ ಕಳೆಕಟ್ಟಿದೆ. ಶನಿವಾರದಿಂದ ಶುರುವಾಗಿರುವ ಗಿರಿಜಾ ಕಲ್ಯಾಣೋತ್ಸವದಲ್ಲಿ ಯದವೀರ್ ಭಾಗಿಯಾಗಿದ್ದಾರೆ. ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.

ನಂಜನಗೂಡಿನ ಆಡಳಿತ ಮಂಡಳಿಯಿಂದ ಗಿರಿಜಾ ಕಲ್ಯಾಣ ಆಯೋಜನೆ ಮಾಡಿದೆ. ಭಾನುವಾರ ಸಂಜೆ 8ಗಂಟೆ ಒಳಗೆ ಕಾಶಿಯಾತ್ರೆ ಸೇರಿ ಧಾರಾ ಮುಹೂರ್ತ ಮುಕ್ತಾಯಗೊಳ್ಳಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನಂಜನಗೂಡಿಗೆ ಆಗಮಿಸಿದ್ದಾರೆ. ಶ್ರೀಕಂಠೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com