ಮಂಡ್ಯದಲ್ಲಿ ನಾಟಿಕೋಳಿ, ರಾಗಿಮುದ್ದೆ ಸ್ಪರ್ಧೆ : ಗಬಗಬನೆ ತಿಂದ 60 ಸ್ಪರ್ಧಾಳುಗಳು..

ನಾಟಿಕೋಳಿ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಮಂಡ್ಯ ಸಮೀಪದ ಮಂಗಲ ಗ್ರಾಮದಲ್ಲಿ ನಡೆಯಿತು. ಗ್ರಾಮೀಣರ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳು ರಾಗಿಮುದ್ದೆಯನ್ನು ಗಬ ಗಬನೆ ತಿಂದಿದ್ದಾರೆ. ಈ ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಸಮಾರಂಭದಲ್ಲಿ  ಮೇಲ್ಮನೆ ಸಸಸ್ಯ ಕೆ.ಟಿ.ಶ್ರೀಕಂಠೇಗೌಡ, ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡ ಮುದ್ದೆ ತಿಂದಿದ್ದಾರೆ. 5 ಕೆಜಿಗೂ ಹೆಚ್ಚು ತಿಂದ ಸ್ಪರ್ಧಾಳುಗಳನ್ನು ಸಮಾರಂಭದಲ್ಲಿ ನೆರೆದಿದ್ದ ಗ್ರಾಮಸ್ಥರು ಹುರಿದುಂಬಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com