ಕಾಂಗ್ರೆಸ್ ಹೇಳಿದಂತೆ ಕೇಳುತ್ತಿರುವ HDK, ಅಮ್ಮಾವ್ರ ಗಂಡ ಆಗಿದ್ದಾರೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ – ‘ ಸಮ್ಮಿಶ್ರ ಸರಕಾರ 6 ತಿಂಗಳ ಕಾಲ ಉಳಿಯೋದಿಲ್ಲ ‘ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ‘ ಕುಮಾರಸ್ವಾಮಿ ಅಮ್ಮನವರ ಗಂಡ ಆಗಿದ್ದಾರೆ. ಕಾಂಗ್ರೆಸ್ ಹೇಳಿದಂತೆ ಹೆಚ್ ಡಿ ಕೆ ಕೇಳುತಿದ್ದಾರೆ ‘ ಎಂದಿದ್ದಾರೆ.

Image result for hd kumaraswamy

‘ ಸರಕಾರ ಒಂದು ಹೆಜ್ಜೆ ಇಲ್ಲಿವರೆಗೂ ಮುಂದೆ ಹೋಗಿಲ್ಲ. ಸ್ವಾಮೀಜಿ ಮುಂದೆ ಇಟ್ಟುಕೊಂಡು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಜಾತಿ ರಾಜಕೀಯ ಮಾಡ್ತಾ ಇದಾರೆ. ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಅವರವರ ಜಾತಿ ರಾಜಕಾರಣ ಮಾಡ್ತಿದಾರೆ. ಅಧಿಕಾರಕ್ಕಾಗಿ ಏನ್ ಬೇಕಾದ್ರೂ ಮಾಡಬಹುದು ಎನ್ನೋದನ್ನ ಕಾಂಗ್ರೆಸ್ ನವರು ತೋರಿಸಿದ್ದಾರೆ ‘ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com