ಮಂಡ್ಯ : ATM ಯಂತ್ರದಿಂದ ಹಣ ಕದಿಯಲು ಕಳ್ಳರ ವಿಫಲ ಯತ್ನ..

ATM ಕೇಂದ್ರದಲ್ಲಿನ ಯಂತ್ರದಿಂದ ಹಣ ಕದಿಯುವ ಕಳ್ಳರ ಯತ್ನ ವಿಫಲವಾಗಿದೆ. ಹಣವನ್ನು ಕದಿಯಲು ಮುಂದಾದ ಕಳ್ಳರ ಯತ್ನ ಸಂಪೂರ್ಣ ವಿಫಲವಾಗಿರುವ ಘಟನೆ ಮಂಡ್ಯದ ಬೆನಕ ಕಲ್ಯಾಣಮಂಟಪದ ಪಕ್ಕದ ಕೆನರಾ ಬ್ಯಾಂಕ್ ATM ನಲ್ಲಿ ನಡೆದಿದೆ.

ಗುರುವಾರ ತಡರಾತ್ರಿ ನಡೆದಿರುವ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ATM ನ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮಂಡ್ಯ ಪಶ್ಚಿಮ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4 thoughts on “ಮಂಡ್ಯ : ATM ಯಂತ್ರದಿಂದ ಹಣ ಕದಿಯಲು ಕಳ್ಳರ ವಿಫಲ ಯತ್ನ..

Leave a Reply

Your email address will not be published.

Social Media Auto Publish Powered By : XYZScripts.com