ಅನಂತಕುಮಾರ್ ಹೆಗಡೆ ಒಬ್ಬ ನೀಚ, ಲೋಫರ್.. ನಾಲಾಯಕ್ ಸಚಿವ : ಆನಂದ್ ಅಸ್ನೋಟಿಕರ್ ವಾಗ್ದಾಳಿ

ಶಿರಸಿ : ‘ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಒಬ್ಬ ಲೋಫರ್, ನಾಲಾಯ್ಕ್, ನೀಚ ದೇಶಕಂಡ ನಾಲಾಯಕ್ ಸಚಿವ ಅಂತ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸಚಿವ ಹೆಗಡೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ‘ ಹೆಗಡೆ ಒಬ್ಬ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ದೇಶದ ಹಿಂದು ಸಂಸ್ಕೃತಿಗೆ ಮಾರಕನಾಗಿದ್ದಾನೆ. ಈ ಹಿಂದೆ ಶಾಸಕ ಕಾಗೇರಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದ ಈ ಸಚಿವ ಹೆಗಡೆ ಯ್ಯಾವ ಸಂಸ್ಕೃತಿಯಲ್ಲಿದ್ದಾನೆ ಎನ್ನೋದು ತಿಳಿಯೊತ್ತೆ ‘ ಎನ್ನೋ ಮೂಲಕ ಅಸ್ನೋಟಿಕರ್ ಹೊಸ ಬಾಂಬ್ ಸ್ಪೋಟ ಮಾಡಿದ್ದಾರೆ.

‘ ಈ ಹಿಂದೆ ಹುಬ್ಬಳ್ಳಿಯ ಈದ್ಘಾ ಮೈದಾನದಲ್ಲಿ ಹಿಂದು ಭಗ ಧ್ವಜ ಹಾರಿಸಿದ್ದು ತಾನೆ ಎಂದು ಪ್ರಚಾರಗಿಟ್ಟಿಸಿಕೊಂಡ ಆದ್ರೆ ಅಲ್ಲಿ ಬೇರೆಯ್ಯಾರೋ ಭಗಧ್ವಜ ಹಾರಿಸಿದ್ದು ಆದ್ರೆ ಈತ ಸಚಿವ ಹೆಗಡೆ ಪ್ರಚಾರ ಪಡೆದುಕೊಂಡ. ಇಂತ ಸಚಿವ ಒಬ್ಬ ದೇಶಕ್ಕೆ ನಾಲಾಯಕ್ ‘ ಎಂದಿದ್ದಾರೆ.

5 thoughts on “ಅನಂತಕುಮಾರ್ ಹೆಗಡೆ ಒಬ್ಬ ನೀಚ, ಲೋಫರ್.. ನಾಲಾಯಕ್ ಸಚಿವ : ಆನಂದ್ ಅಸ್ನೋಟಿಕರ್ ವಾಗ್ದಾಳಿ

Leave a Reply

Your email address will not be published.