WATCH : ವ್ಯಕ್ತಿಯ ಮೇಲೆ ಹರಿದ ಎತ್ತು ಎಳೆದೊಯ್ಯುತ್ತಿದ್ದ ಭಾರವಾದ ಕಲ್ಲು.. ಬೆಚ್ಚಿ ಬಿದ್ದ ಜನ..

ಕೊಪ್ಪಳ : ಕೊಪ್ಪಳದಲ್ಲಿ ನಡೆದ ಒಂದು ಭಯಾನಕ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ದೃಶ್ಯ ನೋಡಿದ್ರೆ ನೀವು ಬೆಚ್ಚಿ ಬೀಳ್ತಿರಾ.. ಎದೆ ಗುಂಡಿಗೆ ಗಟ್ಟಿ ಮಾಡಿಕೊಂಡು ನೋಡಬೇಕು.

ಸಾಮಾಜಿಕ ಜಾಲತಾಣದಲ್ಲಿ ಈ ಭಯಾನಕ ವಿಡಿಯೋ ವೈರಲ್ ಆಗಿದೆ. ಭಾರವಾದ ಕಲ್ಲು ಎಳೆಯುವ ಎತ್ತಿನ ಸ್ಪರ್ಧೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಎತ್ತು ಎಳೆದುಕೊಂಡು ಹೋಗುತ್ತಿದ್ದ ಭಾರವಾದ ಕಲ್ಲು ವ್ಯಕ್ತಿಯ ಮೇಲೆ ಹರಿದಿದೆ.

ಘಟನೆ ಎಲ್ಲಿ ನಡೆದಿದೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಸಂಭ್ರಮದಿಂದ ಇದ್ದ ಸ್ಪರ್ಧೆಯಲ್ಲಿ ಅವಘಡ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Leave a Reply

Your email address will not be published.

Social Media Auto Publish Powered By : XYZScripts.com